ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

21 September, 2013

ಶಾಯರಿ.. ಭಾವಾನುವಾದ!

ಬೇಕಾಗಿದೆ ಅಗತ್ಯವಾಗಿ ಇಂದೆನಗೆ ಜತೆಯಿಲ್ಲದವನ ಜತೆ


ಇರಲಿಕ್ಕಿಲ್ಲವೇನೋ  ಭಾವ ಅವನ ಮನದಲ್ಲಿಂದು ನನಗಾಗಿ


ಆದರೂ ಚಡಪಡಿಸುತ್ತಿರುವೆ ಕ್ಷಣವಾದರೂ ಅವನ ಜತೆಯಲಿರಲು


ಬಹುಶಃ ಇರಲಿಕ್ಕಿಲ್ಲ ಸಮಯವಿನ್ನು ನನಗಾಗಿ ಇನ್ನವನಲ್ಲಿ...


ಶಾಯರಿಯ ಭಾವನುವಾದ..


Aaj zarurat hai jiski wo pas nahi hai

Ab unke dilme mere liye ehsaas nahi hai

Tadapta hai dil unse do pal baat karne ke liye

Par shayed ab waqt hamare liye unke pas nahi hai

2 comments:

Kiran H. Rao said...

I suppose shayari is [always] about tragedy.

The translation here has conveyed the "indecision in action" on part of the poet towards his lover rather than his hopeless state [/love failure].

Kiran H. Rao said...

ಯಾರು [ಸಂಗಡ] ಇರಬೇಕೋ ಇವತ್ತು ಆಕಿನೇ ಹತ್ತಿರಯಿಲ್ಲ
ಆಕೀ ಮನಸ್ಸಿನಾಗೆ ಇನ್ನು ನನ್ನ ಸಲುವಾಗಿ ತುಡಿತಯಿಲ್ಲ
ಒಂದು ಗಳಿಗೆಯಾರೆ ಆಕೀ ಕೂಡೆ ಮಾತಾಡೋಣು ಅಂತ ಮನಸ್ಸು ಹೊಯ್ದಾಡೇತಿ
ಬಹುಶಃ ಇನ್ನು ಆಕೀ ತಾವ ನನ್ನ ಸಲುವಾಗಿ ಬಿಡುವೂಯಿಲ್ಲ

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...