ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

29 September, 2014

ಯಾ ದೇವೀ..



|| ಯಾ ದೇವೀ ಸರ್ವಭೂತೇಷು ಛಾಯಾ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

|| ಯಾವ ದೇವಿಯು ಸರ್ವಭೂತಗಳಲ್ಲಿ ಪರಮಾತ್ಮನ ನೆರಳಿನ ರೂಪವಾದ ಜೀವಾತ್ಮವಾಗಿ ವಾಸಿಸುವಳೋ ಅ ದೇವಿಗೆ ಮತ್ತೆ ಮತ್ತೆ ನಮೋ ನಮಃ ||

|| Salutations to that Devi who in all beings is abiding in the form of shadow(jeevatma) of Paramatma ||

28 September, 2014

ಯಾ ದೇವೀ..



|| ಯಾ ದೇವೀ ಸರ್ವಭೂತೇಷು ಕ್ಷುಧಾರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಸ್ವರಾಜ್ಯ... ???



“ತನ್ನನ್ನು ತಾನು ಅಂಕೆಯಲ್ಲಿಟ್ಟುಕೊಳ್ಳುವುದೇ ಸ್ವರಾಜ್ಯ. ಸ್ವಯಂ ನೀತಿಯನ್ನು ಪ್ಲಿಸುವವನು,ಇತರರನ್ನು ವಂಚಿಸದವನು, ತಾಯಿ-ತಂದೆ-ಹೆಂಗಸರು-ಮಕ್ಕಳು-ಆಳುಕಾಳು-ನೆರೆಹೊರೆ ಎಲ್ಲರ ಬಗ್ಗೆ ತನ್ನ ಕರ್ತವ್ಯವನ್ನು ಪಾಲಿಸುವವನು. ಇಂಥವನಿಗೆ ಮಾತ್ರ ಅದು ಲಭ್ಯ. ಇಂಥವನು ಎಲ್ಲೇ ಇರಲಿ. ಯಾವ ದೇಶದಲ್ಲೇ ಇರಲಿ ಅವನು ಯಾವಾಗಲೂ ಸ್ವರಜ್ಯದ ಪ್ರಜೆಯೇ. ಇಂಥವರು ಎಲ್ಲಿ ಎಷ್ಟು ಜನರಿದ್ದಾರೋ ಅಲ್ಲಿ ಅಷ್ಟು ಸ್ವರಾಜ್ಯ.”
-      ಮೋಹನದಾಸ ಕರಮಚಂದ ಗಾಂಧಿ
“ಸಬ್‌ಕೊ ಸನ್ಮತಿ ದೇ ಭಗವಾನ್”-ಜಯಪ್ರಕಾಶ ಮಾವಿನಕುಳಿ ಬರೆದ ಸಾಪ್ತಾಹಿಕ ಸಂಪದದ ಲೇಖನದಿಂದ ಆರಿಸಲಾಗಿದೆ

27 September, 2014

ಪಾತರಗಿತ್ತಿ.. (ಫೋಟೋಗ್ರಫಿ)



ಯಾ ದೇವೀ...

||ಯಾ ದೇವೀ ಸರ್ವಭೂತೇಷು ನಿದ್ರಾರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ||

||ಯಾವ ದೇವಿಯು ಸರ್ವಜೀವಿಗಳಲ್ಲಿ ನಿದ್ರಾರೂಪದಿಂದ ವಾಸಿಸುವಳೋ ಆ ದೇವಿಗೆ ಮತ್ತೆ ಮತ್ತೆ ನಮೋ ನಮಃ||

|| Salutations to that Devi who in all beings abiding in the form of sleep ||







26 September, 2014

ಯಾ ದೇವೀ...




೩.|| ಯಾ ದೇವೀ ಸರ್ವಭೂತೇಷು ಬುದ್ಧಿರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ|
|| ಯಾವ ದೇವಿ ಸಮಸ್ತ ಜೀವಿಗಳಲ್ಲಿ ತಿಳಿವಳಿಕೆಯ ರೂಪದಲ್ಲಿ ನೆಲೆಸುವಳೋ ಆ ದೇವಿಗೆ ಮತ್ತೆ ಮತ್ತೆ ನಮೋ ನಮಃ ||
|| Salutations to that Devi who in all beings is abiding in the form of intelligence ||


ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...