ಇವು ಒಂದಿಷ್ಟು ನನ್ನ ಮಕ್ಕಳು ಮತ್ತು ನಾನು ಎರಚಿದ ಬಣ್ಣಗಳು...ಕೆಲವೊಂದು ಅಪೂರ್ಣವಾಗಿವೆ..ಆದರೂ ಒಂದಿಷ್ಟಾದರು ಕಲಾಸೇವೆ ಮಾಡಲು ಸಾಧ್ಯವಾಯಿತಲ್ಲ ಎಂಬುದೇ ಸಮಾಧಾನ. ಇಪ್ಪತ್ತೆರಡು ವರ್ಷಗಳು ಕಳೆದು ಹೋಯಿತು...ಯೌವನದ ಪ್ರಮುಖ ಭಾಗದಲ್ಲಿ, ತುಂಬಾ ಸಾಧಿಸಲು ಹುಮ್ಮಸಿರುವ, ಶಕ್ತಿಯಿರುವ ಕಾಲದಲ್ಲಿ ನನ್ನ ಕುಂಚಗಳು ನನ್ನೊಂದಿಗೆ ಸಹಕರಿಸಿಲ್ಲ ಮಾತ್ರವಲ್ಲದೆ ಕಾಲನೂ ನನ್ನೊಂದಿಗೆ ಮುನಿಸಿಕೊಂಡಿದ್ದನು...ಆದರೂ ಈ ನಾಲ್ಕು ವರ್ಷದಲ್ಲಿ ಮತ್ತಿನ್ನೊಮ್ಮೆ ಕುಂಚಗಳು ನನ್ನ ಬೆರಳುಗಳೊಂದಿಗೆ ಮೈತ್ರಿಯ ಒಪ್ಪಂದ ಮಾಡಿಕೊಂಡಿವೆ. ಹಾಗಾಗಿ ಬರೇ ಕುಂಚಮಾತ್ರವಲ್ಲದೆ ಕಲೆ ಹೊಸ ಆಯಾಮಗಳಲ್ಲಿ ನನ್ನನ್ನು ತೊಡಗಿಸಲು ಯತ್ನಿಸುತ್ತಿದ್ದೇನೆ. ಅದರ ಫಲವಾಗಿ ಈ ತಗಡಿನ ಮೇಲಿನ ಉಬ್ಬು ಚಿತ್ರ ಮೂಡಿಬಂತು. ಸಹ ಬ್ಲಾಗಿಗರಿಗೆ ಇದು ಮೆಚ್ಚುಗೆ ಯಾಯಿತೇ ಒಂದು ತಿಳಿಯುವ ಕುತೂಹಲವಿದೆ ನನಗೆ!
ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
Showing posts with label ತಗಡಿನ ಮೇಲೆ ಉಬ್ಬು ಚಿತ್ರ. Show all posts

27 November, 2011
ಕಲಾಸಂತೆ- ಪ್ರಜ್ವಲ್, ಮನಿಷಾ ಮತ್ತು ನಾನು!
ಇವು ಒಂದಿಷ್ಟು ನನ್ನ ಮಕ್ಕಳು ಮತ್ತು ನಾನು ಎರಚಿದ ಬಣ್ಣಗಳು...ಕೆಲವೊಂದು ಅಪೂರ್ಣವಾಗಿವೆ..ಆದರೂ ಒಂದಿಷ್ಟಾದರು ಕಲಾಸೇವೆ ಮಾಡಲು ಸಾಧ್ಯವಾಯಿತಲ್ಲ ಎಂಬುದೇ ಸಮಾಧಾನ. ಇಪ್ಪತ್ತೆರಡು ವರ್ಷಗಳು ಕಳೆದು ಹೋಯಿತು...ಯೌವನದ ಪ್ರಮುಖ ಭಾಗದಲ್ಲಿ, ತುಂಬಾ ಸಾಧಿಸಲು ಹುಮ್ಮಸಿರುವ, ಶಕ್ತಿಯಿರುವ ಕಾಲದಲ್ಲಿ ನನ್ನ ಕುಂಚಗಳು ನನ್ನೊಂದಿಗೆ ಸಹಕರಿಸಿಲ್ಲ ಮಾತ್ರವಲ್ಲದೆ ಕಾಲನೂ ನನ್ನೊಂದಿಗೆ ಮುನಿಸಿಕೊಂಡಿದ್ದನು...ಆದರೂ ಈ ನಾಲ್ಕು ವರ್ಷದಲ್ಲಿ ಮತ್ತಿನ್ನೊಮ್ಮೆ ಕುಂಚಗಳು ನನ್ನ ಬೆರಳುಗಳೊಂದಿಗೆ ಮೈತ್ರಿಯ ಒಪ್ಪಂದ ಮಾಡಿಕೊಂಡಿವೆ. ಹಾಗಾಗಿ ಬರೇ ಕುಂಚಮಾತ್ರವಲ್ಲದೆ ಕಲೆ ಹೊಸ ಆಯಾಮಗಳಲ್ಲಿ ನನ್ನನ್ನು ತೊಡಗಿಸಲು ಯತ್ನಿಸುತ್ತಿದ್ದೇನೆ. ಅದರ ಫಲವಾಗಿ ಈ ತಗಡಿನ ಮೇಲಿನ ಉಬ್ಬು ಚಿತ್ರ ಮೂಡಿಬಂತು. ಸಹ ಬ್ಲಾಗಿಗರಿಗೆ ಇದು ಮೆಚ್ಚುಗೆ ಯಾಯಿತೇ ಒಂದು ತಿಳಿಯುವ ಕುತೂಹಲವಿದೆ ನನಗೆ!
ಹುಡುಕು
ಎಂಬೋಸಿಂಗ್,
ಕಲೆ,
ಚಿತ್ರ,
ತಗಡಿನ ಮೇಲೆ ಉಬ್ಬು ಚಿತ್ರ,
ತೈಲ ಚಿತ್ರಗಳು,
ಪ್ರದರ್ಶನ
Location: ಭಾರತ
Mannagudda Rd, Mangalore, Karnataka, India
Subscribe to:
Posts (Atom)