ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

08 December, 2013

ಸ್ವಾರ್ಥ/ಒಲವು..


||ಸ್ವಾರ್ಥ ಮತ್ತು ಆಕ್ಷೇಪಣೆ ನಮ್ಮ ಮನಸ್ಸಿನ ದಾರಿ ತಪ್ಪಿಸುತ್ತವೆ||


||ಒಲವು ತರುವ ಅಪರಿಮಿತ ಉಲ್ಲಾಸ ನಮ್ಮ ಮನಸ್ಸನ್ನು ಮುಕ್ತ, ಸ್ಪಷ್ಟ ಮತ್ತು ತೀಕ್ಷ್ಣ ಮಾಡುತ್ತದೆ|


-ಭಾವಾನುವಾದ (ಹೆಲನ್ ಕೆಲ್ಲರ್)|

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...