ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

02 December, 2013

ಸುಭಾಷಿತ

ಸಾಹಿತ್ಯಸಂಗೀತಕಲಾವಿಹೀನಃ ಸಾಕ್ಷಾತ್ಪಶುಃ ಪುಚ್ಛವಿಪಾಣಹೀನಃ|
ತ್ರಣಂ ನ ಖಾದನ್ನಪಿ ಜೀವಮಾನಃ  ತದ್ಭಾಗಧೇಯಂ ಪರಂ ಪಶೂನಾಮ್||

ಸಾಹಿತ್ಯ ಸಂಗೀತ ಕಲೆಗಳಲ್ಲಿ ರುಚಿಯಿಲ್ಲದವನು ಸಾಕ್ಷಾತ್ ಕೋಡು, ಬಾಲಗಳಿಲ್ಲದ ಪ್ರಾಣಿಗಳಂತೆ|

ಹುಲ್ಲನವನು ಜೀವಮಾನದಲ್ಲೇ ತಿನ್ನುವುದಿಲ್ಲವೆನ್ನುವುದೇ ಪಶುಗಳ ಪರಮ ಭಾಗ್ಯ||

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...