|| ನಗುವುದನು ಕಲಿ, ಉರಿಯುವ ಹಣತೆಯಿಂದ ||
|| ಮೇಲೇರುವುದನು ಕಲಿ, ಮುಳುಗುವ ಭಾಸ್ಕರನಿಂದ ||
|| ಸ್ವತಃ ಹಾದಿಯನು ನಿರ್ಮಿಸುವುದನು ಕಲಿ, ಮಾನವ
ಮತ್ಯಾರದೋ ಹಾದಿಯಲಿ ನಡೆದು ಶೃಂಗವನೇರಬೇಡ ||
Agar Sikhna Hai Diye Se,To Jalna Nahi Muskan Sikho, Agar Sikhna Hai Suraj Se,To Dubna Nahi Uthan Sikho, Agar Pahochna Ho Shikhar Par To Raah Par Chalna Nahi, Raah Ka Nirman karna Sikho
No comments:
Post a Comment