ಒಲವೇ,
ನಾ ತುಂಬಿದ ಕೊಡವಲ್ಲ..
ಹಾಗಾಗಿ ತುಳುಕುತ್ತಲೇ ಇದ್ದೇನೆ.
ಮೆಚ್ಚುಗೆಗೆ ಖುಷಿ..
ಪುರಸ್ಕಾರಕೆ ನಲಿವು..
ತಿರಸ್ಕಾರಕೆ ನೋವು..
ಕಹಿ ನುಡಿಗೆ ಚಪ್ಪೆ..
ನಾ ನಿರ್ಲಿಪ್ತಳಾಗಬೇಕೇನೋ ಹೌದು..
ಈ ಜನುಮದಲ್ಲದು ಅಸಾಧ್ಯವೇನೋ..
ಚಿಟ್ಟೆಯಾದರೆ ಸಾಧ್ಯವಾದಿತೇನೋ..
ಹಕ್ಕಿಯಾದರೂ ಆದಿತೇನೋ..
ಮಾನವನಾಗಿ ಶಿಲೆಯಂತಾಗಲಾರೆನೋ!
ನಾ ತುಂಬಿದ ಕೊಡವಲ್ಲ..
ಹಾಗಾಗಿ ತುಳುಕುತ್ತಲೇ ಇದ್ದೇನೆ.
ಮೆಚ್ಚುಗೆಗೆ ಖುಷಿ..
ಪುರಸ್ಕಾರಕೆ ನಲಿವು..
ತಿರಸ್ಕಾರಕೆ ನೋವು..
ಕಹಿ ನುಡಿಗೆ ಚಪ್ಪೆ..
ನಾ ನಿರ್ಲಿಪ್ತಳಾಗಬೇಕೇನೋ ಹೌದು..
ಈ ಜನುಮದಲ್ಲದು ಅಸಾಧ್ಯವೇನೋ..
ಚಿಟ್ಟೆಯಾದರೆ ಸಾಧ್ಯವಾದಿತೇನೋ..
ಹಕ್ಕಿಯಾದರೂ ಆದಿತೇನೋ..
ಮಾನವನಾಗಿ ಶಿಲೆಯಂತಾಗಲಾರೆನೋ!
No comments:
Post a Comment