ಒಲವೇ,
ನಿನ್ನ ಹಾದಿಯಲಿ ಪಯಣಿಗಳಾಗಲು
ಇರುವ ನಿನ್ನ ಕರಾರುಗಳಿಗೆ
ನನ್ನ ತಕರಾರುಗಳಿಲ್ಲ.
ಸದಾ ತಗ್ಗಿ ಬಗ್ಗಿ ನಡೆವೆನೆಂದರೆ
ನಂಬುವೆ ತಾನೆ.
ಈ ದಾಸಿಯ ಕ್ಷೇಮ ಭಾರವೂ
ಒಡೆಯನಾದ ನಿನದೇ ತಾನೆ.
ನಿನ್ನ ಹಾದಿಯಲಿ ಪಯಣಿಗಳಾಗಲು
ಇರುವ ನಿನ್ನ ಕರಾರುಗಳಿಗೆ
ನನ್ನ ತಕರಾರುಗಳಿಲ್ಲ.
ಸದಾ ತಗ್ಗಿ ಬಗ್ಗಿ ನಡೆವೆನೆಂದರೆ
ನಂಬುವೆ ತಾನೆ.
ಈ ದಾಸಿಯ ಕ್ಷೇಮ ಭಾರವೂ
ಒಡೆಯನಾದ ನಿನದೇ ತಾನೆ.
No comments:
Post a Comment