ನಮ್ಮೀ ವಿಶಾಲ ಬ್ರಹ್ಮಾಂಡದ ಆತ್ಮವದು..
ಮನದ ಮಾತಿಗೆ ರಂಗಿನ ಗರಿಗಳ ಜೋಡಿಸಿ ದೂರದ ಮನಕೆ ಒಯ್ಯುವ ಸಂದೇಶವಾಹಕವದು..
ಕಲ್ಪನೆಗಳ ತೇಲಿಸಿ, ಆಗಸದೆತ್ತರ ಹಾರಿಸಿ ಮುಗಿಲಲಿ ಮಲಗಿಸಿ ಜೋಗುಳ ಹಾಡುವುದದು..
ಬದುಕಿನ ಪ್ರತೀ ಘಳಿಗೆಗೂ ಉಸಿರನ್ನೀಯುವುದು..
ಅದೇ.. ಸಂಗೀತ.. !!!
-ಪ್ಲಾಟೋ ಪ್ರೇರಣೆ
“Music gives a soul to the universe, wings to the mind, flight to the
imagination and life to everything.”
~ Plato ~
~ Plato ~
No comments:
Post a Comment