ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

05 December, 2013

ರೂಮಿ...





|| ನಮ್ಮ ಮನದ ದುರ್ಬಲತೆ ಕರಗುತ್ತಿದ್ದಂತೆ, ನಮ್ಮ ಹಾಡುಗಳು ನಮಗಾಗಿಯೇ ಕಾಯುತ್ತಿರುವ ಅದ್ಭುತ ಮಹಿಮಯುಳ್ಳ ಒಲವನ್ನು ತಲುಪುತ್ತವೆ ||
-ರೂಮಿ


When weakness is cleared from your heart, your prayer will reach the glorious Beloved. ~ Rumi

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...