-
ಅರಿವನು ಅರಿವ ಭರದಲಿ ಹಾದಿ ತಪ್ಪುವುದಯ್ಯಾ..
ಅಂತರಂಗದಲಿ ಅವನತ್ತ ಒಲವು ಇದ್ದರೆ
ಮತ್ಯಾವ ಅರಿವಿನ ಅನುಭಾವವೂ ಕಾಡದಿರುವುದು
ಎಂದನ್ನುವಳಯ್ಯಾಈ ಅವನೊಲವಿನ ಮರುಳೆ!
--------------------------------------
ಅರಿವನು ಅರಿವ ಅವಸರದಲಿ ಅಲ್ಲಿಲ್ಲಿ ಅಲೆಯಬೇಡ
ಅಂತರಂಗದಲಿ ಅವನತ್ತ ಅನುರಾಗದ ಅನುಭಾವ
ಅನನ್ಯತೆಯ ಅನುಬಂಧದ ಅನುಭವ ಅರಿವಾದರೆ
ಅದೇ ಅರಿವು, ಅನ್ನುವಳಯ್ಯ ಅವನ ಅವಳು||
--------------------------------------
ಅರಿವನು ಅರಿವ ಅವಸರದಲಿ ಅಲ್ಲಿಲ್ಲಿ ಅಲೆಯಬೇಡ
ಅಂತರಂಗದಲಿ ಅವನತ್ತ ಅನುರಾಗದ ಅನುಭಾವ
ಅನನ್ಯತೆಯ ಅನುಬಂಧದ ಅನುಭವ ಅರಿವಾದರೆ
ಅದೇ ಅರಿವು, ಅನ್ನುವಳಯ್ಯ ಅವನ ಅವಳು||
No comments:
Post a Comment