ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

07 June, 2014

ಕನ್ನಡಿಯಂತೆ ಮನದ ಭಾವ

|| ಸಜ್ಜನನು ಸಜ್ಜನ ಎಂದು, ದುರ್ಜನನು ದುರ್ಜನ ನಾನೆಂದು ತಿಳಿಯುವನು
ಅವರವರ ಗುಣಗಳಿಗೆ ಮನದ ಭಾವ ಕನ್ನಡಿಯಂತೆ ಅಲ್ಲವೆ ||


|| Achche ne achcha aur bure ne bura jaana mujhe,
Jiski jaisi soch thi usne utnaa hi pehachaana  mujhe ||

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...