ನೋಟಗಳು ಕಲೆತಾಗ ಎದೆಯ ತಾಳ ಬದಲಾಗುತ್ತದೆ,
ಭಾವಗಳಿಗೆ ಸ್ಪಂದಿಸದಿರೆ ಸಂಬಂಧಗಳು ಬದಲಾಗುತ್ತವೆ,
ಸದಾಕಾಲ ಎಚ್ಚರವಿರಲಿ ಮುಗ್ಧ ಮನವೇ,
ಕಣ್ಣೆವೆಗಳು ಮುಚ್ಚಿ ತೆರೆಯುವಷ್ಟರಲ್ಲಿ ಕನಸುಗಳೂ
ಬದಲಾಗುತ್ತವೆ!
Dil ki aawaj se nagme
badal jate hai,
Sath na de tho apne badal
jate hai,
Palke bhi jara samhal ke
jhapakna kyunki,
Palke jhapakne se sapne
badal jate hai!
No comments:
Post a Comment