ದಃಖದಲ್ಲೂ ಸುಖದ ನೆರಳಿನ ಹೊದಿಕೆಯಡಿ ಪವಡಿಸುತ್ತಿದ್ದೆ
ಇಂದು ಕಣ್ಣುಗಳು ಗಲ್ಲವನ್ನು ಒದ್ದೆಮಾಡುತಿವೆ ಏಕೆ!
ಶೂನ್ಯವಾದ ಮಡಿಲಿನ ಜತೆ ಸುಖವಾಗಿದ್ದೆ
ಇಂದು ಕಳೆದುಕೊಂಡ ಭಾವ ಕಾಡುತಿದೆಯಲ್ಲ ಏಕೆ!
Yun toh sadmo mein bhi hans leta tha
main,
Aaj kyun bewajah rene laga hun main,
Barson se hatheliyan khaali hi rahi meri,
Phir aaj kyun laga ki sab khone laga hun main ?
Aaj kyun bewajah rene laga hun main,
Barson se hatheliyan khaali hi rahi meri,
Phir aaj kyun laga ki sab khone laga hun main ?
- Unknown.
3 comments:
translation is bit tough. it can be made much simpler.
Yun To Sadmo Mein Bhi Hans Leta Tha Main,
Aaj Kyu Bewajah Rone Laga Hun Main,
Barson Se Hatheliyan Khali Hi Rahi Meri,
Phir Aaj Kyu Lagaa Sab Khone Laga Hun Main…
yun to = just a filler, ಹೇಳಬೇಕಂದ್ರೆ, ಎಂಥಾ
sadma = ಕಷ್ಟಕ್ಕೆ ಸಿಲುಕು, ಗರಾಬಡಿ (shock), ನೊವಿಗೆ ಈಡಾಗು
sadmo mein bhi = ಕಷ್ಟದೊಳಗೂ, ನೋವಿನೊಳಗೂ, ಕಷ್ಟ ಬಂದೆರಗಿದರೂ
hans leta tha = ನಗುತಿದ್ದೆ, ನಕ್ಕೊಂಡಿರುತಿದ್ದೆ, ನಕ್ಕು ಬಿಡುತಿದ್ದೆ
main = ನಾ
aaj kyun = ಇವತ್ತು ಯಾಕೆ
bewajah = ಸುಖಾಸುಮ್ಮನೆ, ಸುಮ್ಮಸುಮ್ಮನೆ, ಖಾಲಿಪುಸ್ಕಾಟೆ
rone laga hun = ಅಳಾಕೆ ಹತ್ತೇನಿ
barson se = ಇಷ್ಟು ವರ್ಷ[ದಿಂದ]
hateliyaan = ಕೈ[ಗಳು]
khaali hi = ಖಾಲಿನೇ
rahi = ಇದ್ದವು
meri = ನನ್ನ[ವು]
phir aaj kyun = ಮತ್ತೆ ಯಾಕೆ ಇವತ್ತು
lagaa = ಅನಿಸಿತು
sab = ಎಲ್ಲಾನೂ
khone lagaa hun = ಕಳಕೊಂಡೆ[ನು] ಎಂದು ಅನಿಸುತಿದೆ, ಕೈ ಬಿಟ್ಟು ಹೊರಡು
main = ನಾ
ಎಷ್ಟು ನೋವಿನಾಗೂ ನಕ್ಕೊಂಡು ಇರುತಿದ್ದೆ ನಾ
ಇವತ್ತ್ಯಾಕೆ ಸುಖಾಸುಮ್ಮನೆ ನಾ ಅಳಾಕೆ ಹತ್ತೇನಿ
ಇಷ್ಟು ವರ್ಷದಿಂದ ನನ್ನ ಕೈ ಖಾಲಿನೇ ಇರುತಿದ್ದೊ
ಮತ್ತ್ಯಾಕೆ ಇವತ್ತು ಎಲ್ಲಾನೂ ನನ್ನ ಕೈ ಬಿಟ್ಟು ಹೊಂಟೇತಿ ಅನಿಸಾಕೆ ಹತ್ತೇತಿ
ನಮಸ್ತೆ ಕಿರಣ್,
ಹ್ಮ್, ಅನುವಾದ ಮಾಡುವುದು ಕಷ್ಟ ಖಂಡಿತ ಅಲ್ಲ. ಆದರೆ ಶಬ್ದಗಳ ಹಿಂದಿರುವ ಭಾವಗಳನು ಅನುಭವಿಸಿ ಬರೆಯುವುದೂ ಸುಲಭವಲ್ಲ. ನೀವು ಅನುವಾದಿಸಿದ್ದು ಖರೇ ಚೆನ್ನಾಗಿದೆ.
Post a Comment