ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
05 June, 2014
ಅನುಭವದ ನುಡಿ!
||ಒಬ್ಬರನ್ನು ಅರಿಯ ಬೇಕಾದರೆ ಹದಿನೈದು ಸೆಕಂಡುಗಳು
ಸಾಕಾಗಲಿಕಿಲ್ಲ, ಆದರೆ ಹದಿನೈದು ದಿನಗಳೂ ಬೇಕಾಗಲಿಕ್ಕಿಲ್ಲ ||
No comments:
Post a Comment