ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
10 June, 2014
ಒಲವು ಅಂದ್ರೆ ನೋವು, ಹೌದಾ!
|| ಒಲವು ಮೈ ಮನದೊಳಗೆ ವ್ಯಾಪಿಸಿದ ಹಾಗೆ ನೋವುಣ್ಣುವ ಸಾಮರ್ಥ್ಯವೂ
ಹೆಚ್ಚುತ್ತದೆ || -ಜೆನ್ನಿಫರ್ ಆನಿಸ್ಟನ್
|| The greater your capacity to love, the
greater your capacity to feel the pain ||
No comments:
Post a Comment