ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
11 June, 2014
ಬೊಗಸೆಯಲಿ ಚಂದ್ರಮ..
ಒಲವೇ, ಬಾಯಾರಿಕೆಯೆಂದು ಕೊಳದತ್ತ ನಡೆದೆ
ಬೊಗಸೆಯಲ್ಲಿ ಸೆರೆಯಾದನು ಚಂದ್ರಮ
ಬದುಕಿನ್ನು ನೀರಡಿಕೆಯಿಂದ ಮುಕ್ತ!
- ರೂಮಿ ಭಾವಾನುವಾದ
Thirst drove me down to
the water where I drank the moon’s reflection .
No comments:
Post a Comment