ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

06 June, 2014

ಒಲವಿನ ಮಹಿಮೆ!


ಬಕುತಿಯಿಲ್ಲದೆ ಮುಕುತಿಯಿಲ್ಲ
ಒಲವಿಲ್ಲದೆ ಬಕುತಿಯಿಲ್ಲ
ಅಂಬೆಗಾಲಿಯಿಕ್ಕುತ್ತ ಮುನ್ನಡೆಯಬೇಕು
ಒಲವಿನ ಆಸರೆಯಲ್ಲಿ ಮೈಮರೆಯಬೇಕು

ಸ್ವರ್ಗ ನರಕಗಳೆರಡು ಲೋಕಗಳಂತೆ
ಒಲವಿನಾಸರೆಯಲ್ಲಿದ್ದವರಿಗಿಲ್ಲ ಆ ಬಂಧವಂತೆ
ಲೋಕಕರ್ತನೇ ರಹಸ್ಯವನು ಬಿಚ್ಚಿಟ್ಟಿದ್ದನಂತೆ

ಹಾರಬಹುದು ಅನಂತಾಗಸಕ್ಕೆತ್ತರ
ಇಲ್ಲದಿರೆ ಒಲವಿನ ಜತೆ ಅಂತರ
ಕೆಂಗುಲಾಬಿಯಂತೆ ಕಂಗೊಳಿಸುವೆ

ಯಾರಿಗದರ ಅರಿವಾಗುವುದೂ ಇಲ್ಲ. 

-ಭಾವಾನುವಾದ


There is no salvation for the soul
But to fall in love
It has to creep and crawl
Among the lovers first

Only lovers can escape
From these two worlds
This was written in creation

Only from the heart
can you reach the sky
the rose of glory
can only be raised in the heart

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...