ಸೃಷ್ಟಿಯ ಜೀವಿಗಳ ಉಸಿರೊಳಗಿನ ಪ್ರಾಣವಾಗಬೇಕಾದರೆ
ಅಕ್ಕರೆಯ ಬೀಜವನು ಉತ್ತಬೇಕು
ವೈಕುಂಠಾಧಿಪತಿಯ ಒಡನಾಟ ಬೇಕಾದರೆ ಪರರ ಏಳಿಗೆಯ
ಹಾದಿಗೆ ಮುಳ್ಳಾಗಬಾರದು!
-ಪ್ರೇರಣೆ ರೂಮಿ
if you want to win
hearts,
sow the seeds of Love.
If you want heaven,
stop scattering thorns on the road.
sow the seeds of Love.
If you want heaven,
stop scattering thorns on the road.
No comments:
Post a Comment