ಸಾಹಿತ್ಯದ
ಪರಮೋದ್ದೇಶ ರಸಾನುಭವ ಎಂದು ನಾನು ನಂಬಿದವನಲ್ಲ; ಜ್ಞಾನಾರ್ಜನೆ ಎಂದೂ ನಂಬಿದವನಲ್ಲ. ಅವೂ ಇವೆ, ನಿಜ. ಆದರೆ ಅದೇ ಮುಖ್ಯವಲ್ಲ. ನನ್ನ ದೃಷ್ಟಿಯಲ್ಲಿ
ಸಾಹಿತ್ಯವೂ ನಮ್ಮ ಭಾವ ಭಾವನೆಗಳನ್ನು ಮಾನವೀಯ ಅಂತಃಕರಣ, ಅನುಕಂಪ, ಸಹಾನುಭೂತಿಗಳಿಗೆ ಶೃತಿ ಹಿಡಿಯುವ, ತಿದ್ದಿ ತೀಡಿ ಸಂಸ್ಕಾರಗೊಳಿಸುವ ಮಾಧ್ಯಮ. ಮನುಷ್ಯ
ಪ್ರೀತಿಯನ್ನು ಉಳಿಸದ, ಬೆಳೆಸದ, ಸಾಹಿತಿ ಹಾಗೂ ಸಾಹಿತ್ಯ ಇದ್ದರೇನು? ಇಲ್ಲದಿದ್ದರೇನು?
-ಚದುರಂಗ
No comments:
Post a Comment