ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

03 October, 2013

ಹೈಕು-1

ವೈಶಾಖದಲಿ ಮಳೆಯ ಸಿಂಚನ
ನೆನಪಾಯ್ತು ಒಡೆಯನ ವಚನ
ನೀಲಾಗಸದಲಿ ಮಳೆಬಿಲ್ಲ ಭಾನ

-ಹೈಕು ಅನುವಾದ!

after summer's rain
God's promise is remembered
glorious rainbow
-ಹೈಕು


ವೈಶಾಖ ವರ್ಷ
ಮರೆಯಲಿಲ್ಲ ಭಾಷೆ
ನಕ್ಕಿತಾಗಸ!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...