ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

03 October, 2013

ಹೈಕು-2


ಚಿನ್ನದ  ಎಲೆಗಳವು
ಶಿಶಿರ ದಿನಗಳಲ್ಲಿ ಅಪ್ಪಿಕುಳಿತು
ಒಪ್ಪುತ್ತಿಲ್ಲವಲ್ಲ ಉದುರಲು!

-ಹೈಕು/ಹಾಯ್ಕ ಭಾವನುವಾದ

Leaves of golden hues
cling to the trees in autumn
refuse to let go

ಚಿನ್ನದ ಎಲೆ
ಅಪ್ಪಿದೆ ಶಿಶಿರನ
ಉದುರೊಲ್ಲವು!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...