ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
18 August, 2013
ಮಾತು-ಮೌನ
ಮಾತು ಆಡಿ ಆಡಿ ಕೊಚ್ಚಿಕೊಳ್ಳುವುದನ್ಯಾವಾಗ
ಬಿಡಬಲ್ಲೆನೋ?
ಮೌನವೆಂಬ ಅಪೂರ್ವ ಸುಂದರ ಕಲೆಯನು ಇನ್ಯಾವಾಗ ಕಲಿತುಕೊಳ್ಳುವೆನೋ?
No comments:
Post a Comment