ಕಾಲ ಘಟ್ಟ ಸರಿದು ಹೋದ ಹಾಗೆ ಹಲವಾರು ಬಾರಿ ನಮಗೆ ನಮ್ಮ ಕಳೆದ ಬಾಲ್ಯ ಯೌವನದ ದಿನಗಳು ಕಾಡುವುದುಂಟು. ನಮ್ಮಲ್ಲಿ ಅನೇಕರಿಗೆ ಪುನಃ ಕಾಲಚಕ್ರ ಹಿನ್ನಡೆದರೆ.. ಎಂಬ ಎಂದೂ ಆಗದ ಆಸೆ ಅನೇಕ ಬಾರಿ ಕಾಡುತ್ತವೆ ಅಂತ ಹೇಳಿದನ್ನು ಕೇಳಿದ್ದೇನೆ. ಆದರೆ, ಹೌದು, ಅಜ್ಜಿಯ ಊರು ಮುಂಡ್ಕೂರಿನಲ್ಲಿ ಕಳೆದ ನೆನಪುಗಳು ಹಸುರಾದರೆ ಮತ್ತೆ ಮನ ಆ ದಿನಗಳನ್ನು ಮೆಲುಕು ಹಾಕಿ ಖುಷಿ ಪಡೆಯುತ್ತದೆ ಹೊರತು ನನಗೆಂದೂ ಬಾಲ್ಯ, ಯೌವನ ಮತ್ತೆ ಬರಲಿ ಎಂಬ ಭಾವವೇ ಇರಲಿಲ್ಲ. ಕಾಲ ಓಡಿದಷ್ಟು ಖುಷಿ.. ವಯಸ್ಸನ್ನು ಎಂದೂ ಮುಚ್ಚಿಡುವ ಹಂಬಲವೂ ಇರಲಿಲ್ಲ.. ಇದೀಗ 46ರ ಹೊಸ್ತಿಲನ್ನು ಕೆಲವೇ ದಿನಗಳಲ್ಲಿ ಪ್ರವೇಶಿಸಲಿರುವ ಬಗ್ಗೆನೂ ಹೆಮ್ಮೆಯಿದೆ. ಪಾಲಿಗೆ ಬಂದುದನ್ನು ಸ್ವೀಕರಿಸಿ ಇದ್ದುದರಲ್ಲೇ ತೃಪ್ತಿ ಪಟ್ಟು.. ಯಾವ ಕನಸೂ ನಿರೀಕ್ಷೆಯೂ ಇಲ್ಲದೆ ಕರ್ತವ್ಯಗಳ ನಿಭಾಯಿಸಿ ಮಾದರಿ ಅಮ್ಮ, ಗೃಹಿಣಿ ಆಗಿದ್ದ ಬಗ್ಗೆನೂ ಹೆಮ್ಮೆಯಿದೆ.
“ಶೀಲಾ, ಅರೇ ಹಾಗೆ ಇದ್ದೀಯಾ! ಅದೇ ನಮ್ಮ ಶಾಲೆಯ ಬುದ್ಧಿವಂತ ಗಂಭೀರ ಹುಡುಗಿ!” ನನಗೆ ಎಂದೂ ತರಗತಿ ತೆಗೆದುಕೊಳ್ಳದ ಪ್ರೈಮರಿ ಟೀಚರ್ ಅಂದಾಗ ಒಮ್ಮೆಗೆ ತಲೆ ಭಾರವಾಯಿತು...
ಕೆಲ ದಿನಗಳ ಹಿಂದೆ ಕಾಲೇಜಿನ ಸಹಪಾಠಿ ಮಾತನಾಡಲು ಹಿಂಜರಿದಾಗ ಅದೇ ಭಾವ!
“ನಿನ್ನ ಬಳಿ ಈಗಲೂ ಮಾತನಾಡಲು ಹೆದರಿಕೆ “ ಆತನಂದು ಅಂತಹುದೇ ರೀತಿಯಲ್ಲಿ ಪತ್ನಿಗೆ ಪರಿಚಯಿಸಿದಾಗ.. ನನ್ನ ಮಕ್ಕಳು ತಮ್ಮ ಕಾಲೇಜಿನ ಬಗ್ಗೆ ಬಿಂದಾಸ್ ಹೇಳಿಕೊಳ್ಳುವಾಗ ನಾನೇನೋ ಮಿಸ್ ಮಾಡಿಕೊಂಡಿರುವೆ ಅಂತ ಅನಿಸಲು ಆರಂಭವಾಯಿತು,
ಈ ಗಂಭೀರ ಮುಖದ ಹಿಂದಿರುವ ವಿನೋದ ಪ್ರವೃತ್ತಿ, ಅಭಿರುಚಿ ಯಾರಿಗೂ ತಿಳಿಯಲೇ ಇಲ್ಲ.. ನನ್ನ ಮಕ್ಕಳನ್ನು ಬಿಟ್ಟು!
ನನ್ನ ಮಡಿ ಮಡಿ ಮಾತು, ಆಹಾರ, ವಿಹಾರದಲ್ಲೂ ಪ್ಯೂರ್ ವೆಜ್ ಹವ್ಯಾಸ ಅತೀ ಕಡಿಮೆ ಮಿತ್ರರನ್ನು ಸ್ವೀಕರಿಸುವಂತೆ ಮಾಡಿತು. ತೂಗಿ ತೂಗಿ ಮಾತು.. ವೈರಾಗ್ಯ ಭಾವ.. ಸಾಕಲ್ಲವೆ ಮತ್ತಷ್ಟು ಗಾಂಭೀರ್ಯವನ್ನು ತೊಡಿಸಿತು ವ್ಯಕ್ತಿತ್ವಕ್ಕೆ!
ಕೊನೆಗೂ ನಾನು ಎಂದಿಗೂ ಅನುಭವಿಸದ ಆ ಹಗುರ ದಿನಗಳನ್ನು ಸಾಯುವ ಮೊದಲು ಪಡೆಯಬೇಕು ಎಂದಾಸೆಯಾಯಿತು.. ಹಾ! ನಾನು ಈ ವಯಸ್ಸಿನಲ್ಲೂ ಕಾಲೇಜಿಗೆ ಹೋಗುತ್ತಿದ್ದೇನಾದರೂ ನನ್ನ ಮಕ್ಕಳಿಗಿಂತ ಚಿಕ್ಕವರಾದ ಅವರೂ ನನ್ನ ಬಳಿಯಲಿ ಮಾತನಾಡಲು ಹಿಂಜರಿಯುವುದನ್ನು ನೋಡಿ ಜೀವವೇ ಬೇಡವೆಂಬ ಬೇಸರ! ಕೊನೆಗೂ ಮುಂಜಾವಿಗೆ ಬರೆಯುವ ಸರದಿ ನನ್ನದಾದಾಗ ಹಿಂಜರಿಯದೇ ಅದರ ಪ್ರಯೋಜನ ಪಡೆದೆ..
ಹೇಗೆ ಎಂಬ ಕುತೂಹಲವಿದ್ದರೆ ಈ ಕೆಳಗಿನ ಲಿಂಕ್ ನ್ನು ಒತ್ತಿ.. ಕೊಂಡೊಯ್ಯುತ್ತದೆ ತೆರೆದ ಮನಸಿನ ಪುಟಗಳಿಗೆ. ಇಲ್ಲೇ ಕೊಡಬಹುದಿತ್ತು.. ಬಹಳ ಉದ್ದವಿದೆ.. ಮೊದಲಬಾರಿಗೆ 100 ಕಮೆಂಟು ಪಡೆದ ನನ್ನ ಪೋಸ್ಟನ್ನು ಅಲ್ಲಿ ಅಂಟಿಸಿದ್ದೇನೆ.
___________________________________________________________________________________________
ಫೇಸ್ ಬುಕ್ಕಿನಲ್ಲಿ ಹರಿಯುವ ಬರಹಗಳು, ಚಿತ್ರಗಳು, ಛಾಯಾಚಿತ್ರಗಳು 40ರ ನಂತರದ ಹೆಚ್ಚು ಕಡಿಮೆ ವೃದ್ಧಾಪ್ಯದ ದಿನಗಳನ್ನು ಮತ್ತೆ ಹೊಸ ಹುಮ್ಮಸು, ಕನಸು ಮುಖ್ಯವಾಗಿ ಮಾನಸಿಕ ಬಲವನ್ನು ಕೊಟ್ಟವು. ನಾ ಮಾಡುವ ಕೃತಿಗಳು ಆತ್ಮತೃಪ್ತಿಗಳಿಗಾಗಿದ್ದವು.. ಹೊರತು ಯಾರ ಮೇಲೂ ಪೈಪೋಟಿಯಿಂದರಲಿಲ್ಲ. ಆದರೆ ಎಲ್ಲೋ ತಪ್ಪು ಸಂದೇಶ ಹೋಗುತ್ತಿದೆ.. ನನಗರಿವಿಲ್ಲದೆ ನನ್ನನ್ನು ಸ್ನೇಹದ ಪರಧಿಯಿಂದ ದೂರಮಾಡಲಾಗುತ್ತಿದೆ ಎಂಬ ಭಾವವೇಕೋ ಮೂಡುತಿತ್ತು! ಒಂದಷ್ಟು ಕಾಲ ಮಾನಸಿಕ ಹಿಂಸೆ ಕಾಡಿತ್ತು.. ಎಲ್ಲಿಂದಲೋ ಕರೆಯದೇ ಬಂದ ಹಸ್ತಗಳು ಪುನಃಜನ್ಮ ಕೊಟ್ಟವು.. ಜತೆಗೆ ಅದೇ ಸಮಯಕ್ಕೆ ಮನೋಹರ್ ಅವರ ಆಹ್ವಾನ ಮುಂಜಾವು ಬಳಗಕ್ಕೆ ಸೇರಲು...
ನೋವು ನಲಿವು ಬಂದ ಹಾಗೆ ಸ್ವೀಕರಿಸಬೇಕು.. ನೋವು ಅಷ್ಟು ಸುಲಭವಲ್ಲ.. ಹಣ್ಣುಕಾಯಿ ಮಾಡುತ್ತದೆ... ಮನಸ್ಸನ್ನೂ ದೇಹವನ್ನೂ!
ಅಂದೆಂದೋ ಮನೋಹರ್ ಸರ್ ಅವರ ಬಾನುಲಿ ಚಿತ್ರಗಳ ಆಕರ್ಷಣೆಗೆ ಸೋತು ಅವರ ಸ್ನೇಹ ಬಯಸಿ ಹಸ್ತ ಚಾಚಿದ್ದೆ! ಅವರಿಂದ ಮುಸ್ಸಂಜೆ ಬಳಗಕ್ಕೆ ಆಹ್ವಾನ ಬಂದಾಗ ಸ್ವರ್ಗವೇ ಬುವಿಗಿಳಿದಂತೆ ಸಂಭ್ರಮಿಸಿದ್ದೆ! ನಾನು ಮತ್ತು ಬರಹ.. ನನ್ನ ಇತಿಮಿತಿಗಳ ಅರಿವು ನನಗೆ ಚೆನ್ನಾಗಿ ತಿಳಿದಿತ್ತು. ಆದರೂ ಹುಂಬ ಧೈರ್ಯ! ಪ್ರತೀದಿನ ಮನೆಪಾಠ ಮುಗಿದ ನಂತರ ಅದಾಗಲೇ ಚಂದ್ರೋದಯವಾಗಿರುತಿದ್ದ ನೀಲಿ ಆಗಸದೆಡೆ ದೃಷ್ಟಿ.. ಪ್ರೇರಣೆ ಸಿಗಲೆಂದು! ಅದವರೆಗೆ ಗೋರಿಯೊಳಗೆ ಹುದುಕಿಕೊಂಡ ಭಾವಗಳು ಹೊರಹೊಮ್ಮಲು ತವಕಿಸಿದವು. ಶಬ್ದಗಳಾಗಿ ಮೂಡಿದವುಗಳನ್ನು ಮನೋಹರರ ಗೋಡೆಯ ಮೇಲೆ ತಟ್ಟಿಸಿದೆ!
ಮನೆಪಾಠದ ಟೀಚರ್ ಆಗಿ, ಕಲಾಶಾಲೆಯ ವಿದ್ಯಾರ್ಥಿಯಾಗಿ, ಹರೆಯದ ಮಕ್ಕಳ ಅಮ್ಮನಾಗಿ, ಮನೆವಾರ್ತೆಗಳ ನೋಡುವ ಅಪ್ಪಟ ಗೃಹಿಣಿಯಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಲೇ.. ಮುಂಜಾವು ಮುಸ್ಸಂಜೆಗಳಿಗೆ ಬರೆಯುತ್ತ.. ಭಾವ ಸ್ಫುರಣವಾಗಿ ವರ್ಷಋತುವಿನಲ್ಲಿ ಧುಮ್ಮಿಕ್ಕುವ ಜೋಗದಂತೆ ನನ್ನೊಳಗಿನ ಭಾವಗಳನ್ನು ಹೊರಹರಿಯಲು ಬಿಟ್ಟ ಹಗುರವಾದೆ! ಬಹುಶಃ ಈ ದಿನಕ್ಕಾಗಿ ನಾನೂ ಕಾದಿದ್ದೆ.. ನನ್ನ ಮನದ ಮಾತು ಹೇಳಿ ಹಗುರವಾಗಲು..
ಇಲ್ಲಿ ಯಾವ ನಿಯಮದ ಬಂಧವಿಲ್ಲ.. ಭಾಷೆಗಳ ತೊಡಕಿಲ್ಲ.. ಮುಖ ಪರಿಚಯವಿಲ್ಲದೇ ಹೋದರೂ ಹೃದಯ ಪರಿಚಯವಾಯಿತು! ಮೇಲು ಕೀಳು.. ಯಾವುದೇ ನಿಲುವಿಲ್ಲ! ಬರೆಯಲಿ ಬರೆಯದಿರಲಿ.. ಯಾಕೆ ಅಂತ ಕೇಳಿ ನೋಯಿಸುವ ಮಾತಿಲ್ಲ! ಹೇಗೆ ಇರಲಿ.. ಮೆಚ್ಚಿ ’ಭೇಷ್ “ ಅನ್ನುವರೇ ಹೊರತು ತಿರಸ್ಕಾರವಿಲ್ಲ..
ಎಲ್ಲರಿಗೂ ಸಮಾನ ಸ್ಥಾನ ಕಲ್ಪಿಸಿ ಇಂತಹ ವೇದಿಕೆ ನಿರ್ಮಿಸಿ.. ನಮ್ಮಿಂದ ಚಿಕ್ಕದಾಗಿ ಚೊಕ್ಕದಾಗಿ ಪ್ರಕೃತಿಯ ಸೇವೆ ಮಾಡಲು ವೇದಿಕೆ ನಿರ್ಮಿಸಿದ ಮನೋಹರ ಅವರಿಗೆ ಎಷ್ಟು ಥಾಂಕ್ಸ್ ಅಂದರೂ ಸಾಲದು! ಜತೆಗೆ ಸಹಮುಂಜಾವಿಗರಿಗೂ ನಮೋ ನಮಃ! ನಿಮ್ಮೆಲ್ಲರ ಹೊಟ್ಟೆ ಸದಾ ತಂಪಿರಲಪ್ಪಾ!
-----------------------------------------------------------------------------
-
ಮೊದಲೇ ಪೇಟೆಂಟ್ ಮಾಡ್ಬೇಕಿತ್ತು ಅಂತ ಅನಿಸಿದ್ದು ಸುಳ್ಳಲ್ಲ.. ಪ್ರತಿಮಾರ ಬಾಲ್ಯ, ನಳಿನಿಯವರ ಅಸುರ ಶಕ್ತಿಗಳ ಮೋಕ್ಷ, ಮೋಹನ್ ಅವರ ಆತ್ಮಶೋಧನೆ.. ಇದೆಲ್ಲಾ ನಾನು ಬರೆಯುವ ಅಂತ ಮನದಲ್ಲಿ ಎತ್ತಿಟ್ಟುಕೊಂಡ ಟಾಪಿಕ್ ಗಳು! ಕೊನೆಗೆ ಹೊಳೆದದ್ದು ಮತ್ತೆ ನಾನು ಅನುಭವಿಸದ ಕ್ಲಾಸ್ ರೂಮಿನ ಕೀಟಲೆಯ ದಿನಗಳು. ಗಂಭೀರ ಸ್ವಭಾವವನ್ನು ಕೊನೆಯ ಪದವಿ ತನಕ ಕಾಪಿಟ್ಟುಕೊಂಡು ಬಂದ ನಾನು ಈ ಥ್ರಿಲ್ ಅನುಭಸಿಲ್ಲವ್ಯಾಕೆ .. ಅಂತ ಕೇಳಿಕೊಂಡದ್ದು ಇತ್ತೀಚೆಗೆ! ಲೈನ್ ಹೊಡೆಯುವ, ಮಾತನಾಡಲು ಯತ್ನಿಸುವ, ಹಿಂಬಾಲಿಸಿದವರ ಸಹವಾಸ ಬೇಡೆಂದು.. ಓದು ( ಪಠ್ಯವಲ್ಲ.. ಅದು ಬಿಟ್ಟು ಬಾಕಿಯೆಲ್ಲ) ಓದು ಇದರಲ್ಲೇ ಉಳಿದನೆಲ್ಲ.. ಮಾತಿನಲ್ಲೂ ಊಟದಲ್ಲೂ ಪ್ಯೂರ್ ವೆಜ್ ಆಗಿದ್ದೆನಲ್ಲ.. ಹುಡುಗರು ನನ್ನ ನೋಡಲೇ ಹೆದರುವ ಹಾಗೆ ಇದ್ದೇನಲ್ಲ! ಬದುಕಿನ ಪುಟಗಳನು ಮೊಗಚಿ ಹಾಕಿದರೆ,, ಲೆಕ್ಕ ಮಾಡಿ ನಕ್ಕ ದಿನಗಳು ನನ್ನ ಪಾಲಿಗೆ! ಮೊನ್ನೆ ಸಿಕ್ಕ, ನನಗೆ ಕಲಿಸದ ಪ್ರೈಮರಿ ಟೀಚರ್, “ ಅರೇ ನೀನು ಶೀಲಾ ಅಲ್ವಾ! ಅದೇ ಗಂಭೀರ ಹುಡುಗಿ!” ಅಂದಾಗ ಈ ಮಾತಿಗೆ ನಾನು ಹೆಮ್ಮೆ ಪಡೆಯಬೇಕಾ ಅಂತ ಕೇಳ್ಕೊಂಡೆ ಮೊದಲ ಬಾರಿಗೆ!
ಇವತ್ತು ಏನಾದರೂ ಆಗಲಿ.. ಪೋಸ್ಟ್ ಚೆನ್ನಾಗಿಲ್ಲವೆಂದರೂ ಸರಿಯೇ, ಅನುಭವಿಸಲೇಬೇಕು ಆ ಥ್ರಿಲ್ ಅನ್ನು ಅಂತ ಅಂದ್ಕೊಂಡು.. ಯಾರನಪ್ಪಾ ನನ್ನ ಟಾರ್ಗೆಟ್ ಆಗಿ ಮಾಡೊದು ಅಂದುಕೊಂಡಾಗ ಹೊಳೆದದ್ದು ಅನಿಲ್ ಅವರು! ಬೆಳಗಿನ ಕೆಲಸಕ್ಕೆಲ್ಲ ತಿಲಾಂಜಲಿ ಇತ್ತು.. ಕೂತೆ! (ನಡುನಡುವೆ ಓಡಾಡಿ.. ಅಡುಗೆ ಬಟ್ಟೆ ಪಾತ್ರೆ.. ಎಲ್ಲ ಮುಗಿಸಿದೆ. ಇಲ್ಲಾ, ಯಜಮಾನರು ಮನೆಯಿಂದ ಹೋಗು.. ನಿನ್ನ ಮುಂಜಾವಿಗರ ಮನೆಗೇ ಹೋಗು ಅಂದರೆ ಕಷ್ಟ! ) ನನ್ನ ಪುಣ್ಯ! ಇವತ್ತು ಎದ್ದ ದಿಕ್ಕು ಸರಿಯಾಗಿತ್ತು.. ಅನಿಲ್ ಸ್ಪಂದಿಸಿದರು.. ನಡು ನಡುವೆ ಅಹಲ್ಯಾ, ಮನೋಹರ್, ಅನಿತಾ, ಅವಿನಾಶ್ ಬಾಯಿಹಾಕಿ ಖುಷಿ ಕೊಟ್ಟರು.. ಕೊನೆಗಂತೂ ಗೀತಾ ನನಗೆ ಲಂಚ ಆಫರ್ ಮಾಡಿ.. ಇನ್ನೂ ಖುಷಿಯನ್ನಿತ್ತರು. ಮೋಹನ್ ಅಂತೂ ತಮ್ಮ ಪದ್ಯದಲ್ಲಿ ಸೂಪರ್ ಸೂಪರ್ ಶೀಲಕ್ಕ ಅಂತ ಏನು ಕಿಕ್ ಕೊಟ್ಟರು ಅಂತಿರಾ! ಹರ್ಷ ಅಂತೂ ಅಂದಿನ ಇಸ್ಕೂಲಿನ ದಿನಗಳನ್ನು ಅಕ್ಷರಗಳಲ್ಲಿ ಪೋಣಿಸಿ ಮುಡಿಗೇರಿಸಿದರು! ಅಹಲ್ಯಾ exactly ನನ್ನ ಮಾತಿನ ಜಾಡು ಹಿಡಿದು ಅಂದಿನ ದಿನಗಳಲ್ಲಿ ಬಂದ ಗಳಿಗೆಯಲ್ಲೇ ಮಾಯವಾಗುವ ಈರ್ಷೆಯ ಚಿತ್ರಣ ಕೊಟ್ಟರು.. ಅನಿತಾ ನನ್ನ ಸುಳ್ಳು ಸುಳ್ಳು ಮುನಿಸಿಗೆ ಹಾಲನ್ನೆರೆದು ನಾಳಿನ ನಾಗರಪಂಚಮಿಯ ನೆನಪನ್ನು ತಂದರು! ನಿಜ ಹೇಳ್ಲಾ.. ಇವತ್ತು ನನ್ನ ಜೀವಮಾನದ ಬೆಸ್ಟ್ ಮುಂಜಾವು.. ಖುಷಿಯಲಿ ಕಣ್ಣು ಒದ್ದೆಮಾಡಿಸಿದ ಉಸಿರಿರುವ ತನಕಮರೆಯಲಾಗದ ದಿನವಿದು! ನನ್ನ ಸ್ಪೆಷಲ್ ಥಾಂಕ್ಸ್ ಅನಿಲ್ ನಿಗೆ! ( ಏಕವಚನ ಹಿತ ಅನಿಸಿತು,, )
·
-ಲಯಬದ್ಧ ಗೊರಕೆ...ತಟ್ಟುತ್ತಿದ್ದಾರ್ಯಾರೋ.. ಮೆಲ್ಲನೆ
ಯಾರಿಗಪ್ಪಾ ಇಂತಹ ಸವಿಗನಸಿನ ನಿದ್ದೆಯನ್ನು ಹಾಳುಮಾಡುವ ಧೈರ್ಯ!ಓರೆಗಣ್ಣ ನೋಟಕ್ಕೆ ಕಂಡುಬಂದಳು ಜರಿ ಉದ್ದಲಂಗ ಹಾಕಿದ ಪರಿ! (ಪರಿಣಿತಾ)ಅವಳ ಹಿಂದೆ ಹೊನ್ನ ಬಣ್ಣದ ಸಾರಿಯಲ್ಲಿ ಪ್ರತಿಮಾ..ಧಡಕ್ಕನೆ ಎದ್ದು ಕುಳಿತೆ..ಅಯ್ಯೋ, ನಿನ್ನೆ ಪ್ರತಿಮಾ ಕೊಟ್ಟ ಗುದ್ದು..ಮೆಲ್ಲನೆ ಬೆನ್ನು ಸವರಿದೆ..ಅರೇ, ಇಬ್ಬರೂ ನನ್ನ ಎಳಕೊಂಡು ಹೋಗ್ತಿದ್ದಾರೆ..ಎಲ್ಲೋ ಬಾನುಲಿ ಅರುಣರಾಗ ಹಾಡ್ತಿದೆ.. ಮಂದ ದನಿಯಲಿ...ಮೋಡದ ಮನೆಯ ಅಂಗಳದಲ್ಲಿ ಬೆಂಚುಗಳು ಆಗಲೇ ಭರ್ತಿ!ಮೊನಿಟರ್ ಮನೋಹರ್ ಬೋರ್ಡಿನ ಮೇಲೆ ಡೇಟ್ ಹಾಕ್ತಿದ್ದಾನೆ..ಅಹಲ್ಯ ದಿನದ ನುಡಿ ಮುತ್ತನು..ಗುಸು ಗುಸು, ಪಿಸಿಪಿಸಿ ಮಾತೆಲ್ಲಾ ಇದ್ದಕ್ಕಿದ್ದಂತೆ ನಿಂತಿತು..ಶ್ವೇತ ಸಾರಿ ಅಲ್ಲಲ್ಲಿ ಜರಿ ಕಸೂರಿ.. ತುರುಬಿನಲ್ಲಿ ಮಲ್ಲಿಗೆ,ಕೊರಳಲ್ಲಿ ಮುತ್ತಿನ ಹಾರ, ಕೈಯಲ್ಲಿ ಮಾಯಾದಂಡ...ಮುಂಜಾನೆ ಟೀಚರ್!ಅಯ್ಯೊಯ್ಯೋ.. ನನ್ನ ಅಸೈನ್ ಮೆಂಟ್ ಫಿನಿಶ್ ಮಾಡ್ಲಿಲ್ವಲ್ಲಾ ನಾನು!ಎಲ್ಲರ ಎದುರು ಮರ್ಯಾದೆ ಹೋಗುತ್ತೆ.. ಬೆಂಚ್ ಮೇಲೆ ನಿಲ್ಲಿಸ್ತಾರೆ..ದೇವರೇ, ಪ್ಲೀಸ್ ಟೀಚರ್ ಗೆ ಮರೆತೇ ಹೋಗಲಿ!ಆದರೆ, ಈ ಚಾಡಿ ಬುರುಕ ಅನಿಲ್ ನೆನಪಿಸಿದ್ರೆ!!! ನಮ್ಮ ಟೀಚರ್ ಪಾಪ ಅಲ್ವಾ..ಮೊನ್ನೆ ಮೂರು ದಿನ ಚಕ್ಕರ್ ಹೊಡೆದ್ರೂ ಏನೂ ಅನ್ನಿಲಿಲ್ಲ..ಪನಿಶ್ ಮೆಂಟ್ ಹೆಸರಿನಲ್ಲಿ ಇವತ್ತಿನ ಪ್ರಾರ್ಥನೆ ನನ್ನದು..ಒಂದು ವೇಳೆ ಬೈದ್ರೂ ಪರವಾಗಿಲ್ಲ.. ನಾನೊಂದು ಚಂದದ ಹಾಡು ಹಾಡಿ ಅವರ ಮನ ಗೆಲ್ತೇನೆ!ಅಂದುಕೊಂಡ ಹಾಗೆ ನಡೆಯಿತು..ಅನಿಲ್ ನೆನಪಿಸಿದ.. ಪ್ರಾರ್ಥನೆ.. ಅಂದ್ರು, ಮುಂಜಾವು ಟೀಚರ್!ಅಹ್.. ಅಹ್... ಮ್ಮ್.. ಮ್ಮ್.. ಗಂಟಲು ಸರಿ ಮಾಡ್ಕೊಂಡೆ..ಎಲ್ಲರ ದಯನೀಯ ನೋಟ ನನ್ನ ಮೇಲೆ.. ಕೆಂಗಣ್ಣಿನ ನನ್ನ ನೋಟ ಅನಿಲ್ ಮೇಲೆ.. ಕಣ್ಣಲ್ಲೇ ಹೇಳಿದೆ.. “ಇರು ಹೊರಗೆ ಬಾ ಮಾಡ್ತೀನಿ ಪೂಜೆ!”ಪೂಜಿಸಲೆಂದೆ ಹೂಗಳ ತಂದೆ
ದರುಶನ ಕೋರಿ ನಾ ನಿಂದೆ
ತೆರೆಯೋ ಬಾಗಿಲನು ರವಿಯೇ ತೆರೆಯೋ ಬಾಗಿಲನು||
|| ಪೂಜಿಸಲೆಂದೆ.. || (ಖೋರಸ್)ಮೋಡದ ಮೇಲೆ ಚಿನ್ನದ ನೀರು
ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮಾಣಿಕ್ಯದಾರತಿ ಮುಂಜಾವಿಗರು ಎತ್ತಿಹರು
ಮುನಿಸು ಬೇಡಿನ್ನು ಸ್ವಾಮಿ|| ತೆರೆಯೋ ಬಾಗಿಲನು ಭಾನು ತೆರೆಯೋ ಬಾಗಿಲನು||
||ಪೂಜಿಸಲು|| (ಖೋರಸ್)ಒಲಿದರೆ ಚೆನ್ನ ಮುನಿದರಲ್ಲ ಚೆನ್ನ
ನಿನ್ನಾಸರೆಯೇ ಬಾಳಿಗೆ ಚೆನ್ನ
ನಾ ನಿನ್ನ ಪಾದದ ಧೂಳಾದರೂ ಚೆನ್ನ
ಸ್ವೀಕರಿಸೋ ಎನ್ನ ಭಾಸ್ಕರ||ತೆರೆಯೋ ಬಾಗಿಲನು ರವಿಯೇ ತೆರೆಯೋ ಬಾಗಿಲನು||ಪೂಜಿಸಲೆಂದೆ ಹೂಗಳ ತಂದೆ
ದರುಶನ ಕೋರಿ ನಾ ನಿಂದೆ ತೆರೆಯೋ ಬಾಗಿಲನು ರವಿಯೇ ತೆರೆಯೋ ಬಾಗಿಲನು|| ( ಖೋರಸ್)ಮೋಡದ ಜರಿಯ ಅಂಚುಗಳು ಫಳ ಫಳ ಹೊಳೆದವು.. ಆಗಸದಲ್ಲಿ ವರ್ಣಮಯ ಚಿತ್ತಾರ!ಮುಂಜಾವು ಟೀಚರ್ ಶ್ವೇತ ವಸ್ತ್ರದಲ್ಲಿ ಆ ಚಿತ್ತಾರಗಳ ನರ್ತನ!ಮುಖದಲಿ ಪ್ರಸನ್ನತೆ!ಮುಂಜಾವಿಗರ ಮುಖದಲ್ಲೂ ಪ್ರತಿಫಲಿಸಿತು..ಕ್ಲಾಸ್ ಶುರು ಆಯಿತು..

Like · · See Friendship
o Pratima Shanbhag Kamat, Surendra Kumar Marnad, Geetha Vaidya and 8 others like this.
Shiela Nayak Ahalya kho!!!
Yesterday at 6:38am · Edited · Like · 2
Ahalya Ballal ಪ್ರಾರ್ಥನೆ ಮುಗಿಯುತ್ತಿದ್ದಂತೆ ಈ ಇವಳು ಕೈಎತ್ತಿದಳು. "ಟೀಚರ್ ಟೀಚರ್." "ಏನು?" ಎಂಬಂತೆ ನೋಡಿದರು ಟೀಚರ್."ಮತ್ತೆ... ಮತ್ತೆ....ಇವತ್ತು ಅವಿ ಮತ್ತು ಸೂರಿ ಬರೋದಿಲ್ಲವಂತೆ. ಪ್ರವಾಸಕ್ಕೆ ಹೋಗಿದ್ದಾರೆ. ಅಲ್ಲೇ ಮನೆಪಾಠ ಒಪ್ಪಿಸ್ತಾರಂತೆ ಟೀಚರ್." ಅವರಿಬ್ಬರ ಮೇಲಿನ ಅರ್ಧ ಅಸಹನೆ, ಇನ್ನರ್ಧ....ತಾನೇ ಮೊದಲು ಮನೆಪಾಠ ಒಪ್ಪಿಸ್ತಾ ಇದ್ದೀನಿ, ತನಗೇ ಶಾಭಾಷ್ ಅಂತಾರೆ ಅನ್ನೋ ನಿರೀಕ್ಷೆಯ ಖುಶಿಯಲ್ಲಿ. ನಕ್ಕರು ಟೀಚರ್, "ಎಲ್ಲಿ, ನಿನ್ನ ಮನೆಪಾಠ ಒಪ್ಪಿಸು ಮೊದಲು".
"ಶ್ರಾವಣಾ ಬಂತು ಕಾಡಿಗೆ ಬಂತು ನಾಡಿಗೆ
ಬಂತು ಬೀಡಿಗೆ ಶ್ರಾವಣಾ ಬಂತು
ಕಡಲಿಗೆ ಬಂತು ಶ್ರಾವಣಾ ಕುಣಿದ್ಹಾಂಗ ರಾವಣಾ
ಕುಣಿದಾವ ಗಾಳಿ ಬೈರವನ ರೂಪ ತಾಳಿ
ಶ್ರಾವಣಾ ಬಂತು ಘಟ್ಟಕ್ಕೆ ರಾಜ್ಯ ಪಟ್ಟಕ್ಕೆ
ಭಾವ ಮಟ್ಟಕ್ಕೆ
ಏರ್ಯಾವ ಮುಗಿಲು ರವಿ ಕಾಣೆ ಹಾಡೆ ಹಗಲು."ಸಾಕ್ಷಾತ್ ಬೇಂದ್ರೆಯನ್ನೇ ಚಾಕಚಕ್ಯತೆಯಿಂದ ಒಪ್ಪಿಸಿದಳಿವಳು.ಅರೆರೆ...!ಅರೆಘಳಿಗೆಯ ಹಿಂದೆ ಫಳಫಳನೆ ಹೊಳೆದಿದ್ದ ಆಗಸದಿಂದ ಧೋ ಧೋ ಸುರಿಯಿತಲ್ಲ ಮಳೆ! ಮುಂಜಾವಿಗೆ ಬೆರಗೋ ಬೆರಗು! ವಿದ್ಯಾರ್ಥಿಗಳಿಗೋ “ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ....."

Anil Ramesh Shielakka, ree nan mEle yaakri nimage kOpa? hasugoosu naanu. mugdha huDuga naanu. Naanu neevu friends
Yesterday at 8:29am via mobile · Like · 3
Manohar Nayak Anil Ramesh "neevu gOmukha vyaaghra... annOdu puNyakOTige chennaagottu ree"
Yesterday at 8:45am via mobile · Unlike · 2
Manohar Nayak ll shileyalli ahalya ll
PauraaNika satya.
Writing's on the Wall... i say!
PauraaNika satya.
Writing's on the Wall... i say!
Yesterday at 8:48am via mobile · Unlike · 4
Anitha P Poojary Taccode ಶೈಲಕ್ಕ ಇವತ್ತು ನಿಮ್ಮ ಮುಂಜಾವು ಕೋಪ ಮಾಡ್ಕೋಬೇಡಿ. ನಾನು ನಿಮ್ಗೆ ಸಮಧಾನ ಮಾಡ್ತೀನಿ. . . . ಮುಸು ಮುಸು ಮುನಿಸೇಕೆ ಕೊಂಚ ಒಲವ ತೋರೆಯಾ?... ನೀನಾಗಿರುವೆ ಪ್ರತಿ ಸಾಲಿನ ಪದಗುಚ್ಛ... ಸಾಲದು ವರ್ಣನೆಗೆ ಹಾಳೆಗಳು... ನೀ ಬರೆದ ಮುಂಜಾವುಗಳ ಪುಟ ಪುಟವೂ ರಮ್ಯ... ಅನುರಕ್ತಿಯಾಗಿರುವೆ ನಮ್ಮೊಳು ನೀ ಎಷ್ಟೊಂದು ಸೌಮ್ಯ... ಒಲವ ರೇಶ್ಮೆಯ ತೊಡಿಸಿ ತಾರೆಗಳಿಂದ ನಿನ್ನ ಸಿಂಗರಿಸಿ... ಬೆಳದಿಂಗಳ ಕಾಂತಿಯ ನಿನ್ನೆಡೆ ಚೆಲ್ಲಿ... ಹೂವ ಕಂಪನ್ನು ನಿನ್ನಲ್ಲಿ ಪಸರಿಸಿ... ಚುಂಬಕ ಗಾಳಿಯ ಮೆತ್ತಗೆ ಸೋಕಿಸಿದರೂ ಈ ಕೋಪವೇಕೆ ನಿನ್ನ ಕಂಗಳಲ್ಲಿ?... ಈ ಹುಸಿ ಮುನಿಸೇಕೆ ನಿನ್ನ ಮೊಗದಲ್ಲಿ?... ತಾಳದೆಮಗೆ ನಿನ್ನ ಮಾತಿನಲ್ಲಿರುವ ಆ ಮುನಿಸು... ಬಳಿ ಬಂದು ನಮ್ಮನ್ನು ನಗಿಸು... ನಿನ್ನಿರುವಿಕೆಯ ಮುಂಜಾವಿನ ಸ್ಪರ್ಶದಲ್ಲಿ ಒಲವಿನ ಮಲ್ಲಿಗೆಯ ಹಾಸು....
Yesterday at 9:31am via mobile · Unlike · 11
Anil Ramesh Manohar Sir, nim mEle defamation case file maaDONa andkoLtiddeeni.
Yesterday at 9:39am via mobile · Like · 1
Shiela Nayak ಥಾಂಕ್ಸ್ ಅನಿತಾ! ಅಲ್ಲ ಮತ್ತೆ ಅಸೈನ್ ಮೆಂಟ್ ಮುಗಿಸಿಲ್ಲ ಗೊತ್ತಿದ್ದೂ, ಗೊತ್ತಿದ್ದೂ.. ಅಲ್ಲ ಇದು ಅಗಷ್ಟ್ ತಿಂಗಳು.. ಅಮ್ಮನಿಗೆ ಚೂಡಿ ಕಟ್ಟಲು.. ಗರಿಕೆ ಹುಲ್ಲು, ಹೂಗಳನ್ನು ತರಲು ಕಟ್ಟಲು.. ಎಲ್ಲಾ ನಾನೇ ಸಹಾಯ ಮಾಡ್ಬೇಕು! ಉಸ್ಸಪ್ಪಾ ಎಷ್ಟು ಕೆಲಸ.. ಅನಿಲ್ ಮುಂಜಾವು ಟೀಚರ್ ಗೆ ದೂರು ಹೇಳ್ಬಹುದಾ! ನೀವು ತುಂಬಾ ಒಳ್ಳೆ ಫ್ರೆಂಡುರೀ.. ಬಿಡೊಲ್ಲ ನಾನು ಅನಿಲ್ ನ.. ಒಮ್ಮೆ ಕ್ಲಾಸ್ ಮುಗಿಲಿ.. ಬುದ್ಧಿ ಕಲಿಸದಿದ್ದರೆ ನನ್ನ ಹೆಸರು ಶೀಲಳೇ ಅಲ್ಲ! Anil,
Yesterday at 9:41am · Edited · Like · 2
Shiela Nayak ತಪ್ಪು ತಿಳ್ಕೊಳ್ಬೇಡಿ ಅನಿಲ್.. ಯಾರು ನಿಮ್ಮನ್ನು ಮುಗ್ಧ ಅಂತ ಹೇಳಿದ್ರು? ಫ್ರೆಂಡ್ ಆದ್ರೆ ಮತ್ಯಾಕೆ ಟೀಚರ್ ಗೆ ದೂರು ಕೊಡುದು? ಬಿಡೊಲ್ಲ ನಿಮ್ಮನ್ನು!
Yesterday at 9:44am · Like · 1
Yesterday at 9:45am via mobile · Unlike · 2
Manohar Nayak Anil Ramesh please go ahead.. file a case.. nanna paravaagi vaadislikke naanu famous lawyer appoint maaDiddeeni.. avra hesru: Gayatri Anil anta!
Ok.. eega ee rumaalu tagoLLi.. bevaru orsikoLLi.
Ok.. eega ee rumaalu tagoLLi.. bevaru orsikoLLi.
Yesterday at 9:47am via mobile · Like · 2
Shiela Nayak summane biLi baTTe hArisi anil! Gayatri kaNakke iLidare nimagilla uLigAla! shAMti ghOsHaNe mADi surrender Agi!
Yesterday at 9:49am · Edited · Like · 1
Avinash Kamath Chhe yaar ree adu nanna geLeyanannu Gomukha viagra andaddu?!!
Yesterday at 9:51am via mobile · Like · 2
Manohar Nayak Yaav naaTadalloo ee Avi-ya paatra ondE: "kaLLa dEvarige suLLu poojaari." AlvE? Neevenanteera Anitha P Poojary Taccode?
Yesterday at 9:55am via mobile · Like · 3
Manohar Nayak Vyaagrange englishnalli viagra antaare!
Yesterday at 9:56am via mobile · Like
Anitha P Poojary Taccode Anil nange tnx heLi nanu sheilakkanige swalpanaadru samadaana maaDide
Yesterday at 10:01am via mobile · Like · 1
Anitha P Poojary Taccode Ayo sullu poojari anbeDi nangeno bejaaragutteri.
Yesterday at 10:05am via mobile · Like · 1
Shiela Nayak ಅವಿನಾಶ ನೆಲಕ್ಕೆ ಬೆಣ್ಣೆ ಹಚ್ಚಿ ಜಾರಿ ಬೀಳಿಸ್ತಿದ್ದಾರೆ, ಎಚ್ಚರಿಕೆ ಅನಿಲ್! ಎಲ್ಲ ಕಡೆಯಿಂದಲೂ ಶತ್ರುಗಳು! ಕೆಲವರು ಹಿತ ಶತ್ರುಗಳು!!!
Yesterday at 10:29am · Edited · Like · 3
Anitha P Poojary Taccode Ayo sullu poojari anbeDi nangeno bejaaragutteri.
Yesterday at 10:07am via mobile · Like · 1
Veena Mallya Manoharana maatu kEli case maDOke hogbeDi Anil, avanu yavaagloo ardha aatakke bandu kOli rotti tinnuva jana. Summane sharanagi. badukideya baDa jeeva antha
Yesterday at 10:27am via mobile · Like · 3
Anil Ramesh ಯಾರ್ಯಾರು ಬರ್ತೀರೋ ಬನ್ನಿ, ಒಟ್ಟಿಗೆ ಬರ್ತೀರಾ? ಒಬ್ಬೊಬ್ಬರಾಗಿ ಬರ್ತೀರಾ? ನೀವು ಡಿಸೈಡ್ ಮಾಡಿ. ಬಿಳಿ ಬಟ್ಟೆ ಯಾರು ಹಾರಿಸಬೇಕು ಅನ್ನೋದು ಆಮೇಲೆ ನೋಡುವ.
23 hours ago · Edited · Like
Anil Ramesh ಟೀಚರ್ ಪಾಪ ಅಂತೆ. ಪಾಪು ಕೈಗೆ ಪೀಪಿ ಕೊಟ್ಟರೆ ಪೀಪಿಯನ್ನು ಬಾಯಲ್ಲಿ ಇಟ್ಕೊಂಡು ಪೀ................. ಅಂತಂತೆ. ಹ್ಮಂ
Shiela Nayak ಛೇ, ವೀಣಕ್ಕನನ್ನೇ ಮೊನಿಟರ್ ಮಾಡ್ಬೇಕಿತ್ತು.. ಮನೋಹರ್ ಸರಿಯಾಗಿ maintain ಮಾಡ್ತಿಲ್ಲ.. ಎಲ್ಲರೂ ಕಾಗದದ ಚೆಂಡು, ರಾಕೆಟ್ ಮಾಡಿ ಹಾರ್ಸಿದ್ದಾರೆ! ಕಾಪಿ ಬರೆಯುತ್ತಿಲ್ಲ!
Anil Ramesh ಮನೋಹರ್ ತರಲೆಗಳ ತರಲೆ! ತರಲೆ ನಂ. ೧. ನಿಮ್ಮನ್ನೇ ಮೋನಿಟರ್ ಮಾಡಿಸ್ತೀನಿ. ನನ್ ಕಡೆಗೆ ಬಂದು ಫ್ರೆಂಡ್ ಆಗಿ. ಏನಂತೀರಾ ಶೀಲಾ?
23 hours ago · Like · 1
Shiela Nayak ಆಹಾ! ಪತಾಕೆ ಹಾರಿಸ್ತಿದ್ದಿರಾ ಅನಿಲ್! ನಂಗೆ ಬೇಡಪ್ಪ ಜವಾಬ್ದಾರಿ.. ಸುಮ್ಮನೆ ಸೋಲು ಒಪ್ಪಿಕೊಳ್ಳಿ ಮೊದಲು. ಉಳಿದ ಮಾತೆಲ್ಲ ಆಮೇಲೆ! ಮೀಸೆ ಮಣ್ಣಾಯ್ತಾ!!!
Mohan Marnad ಬಗೆ ಬಗೆಯ ಭಕ್ಷ್ಯ ಸಾಹಿತ್ಯ ಮನೋಹರ ವಿಲಾಸದಲ್ಲಲ್ಲದೆ ಇನ್ನೆಲ್ಲಿರಲು ಸಾಧ್ಯ ?ದಿನಾ ಪುಟ ತೆರೆತೆರೆದು ಕಣ್ಣಾಡಿಸಿದರೇನೇ ಸಮಾಧಾನ . ಓ ಮುಂಜಾವಿನೊಡೆಯ ದಿನಾ ನಿನಗೊಂದು ಸೂರ್ಯ ನಮಸ್ಕಾರ ಕುರುಚಲು ತಪ್ಪಲೊಂದು ಹಚ್ಚಹಸಿರಾಗಿ ಕಂಗೊಳಿಸುವ ಪಶ್ಚಿಮಘಟ್ಟಗಳಾಗಿ ಬೆಳೆದ
ಇಲ್ಲೀಗ ಸವಿಗನಸಿನ ನಿದ್ದೆಯನ್ನು ಹಾಳು ಮಾಡುವ ಲಯಬದ್ಧ ಸೋನೆ .. ಪರಿಪರಿಯ ಪರಿಣಿತಾರ ಪ್ರಚಂಡ ಸೇನೆ . ಬಾನುಲಿ ಅನುರಾಗದ .ಗುದ್ದಿನೆ ಬೇನೆ . ಮೊನಿಟರ್ ಮನೋಹರರ ಸುಸ್ತು ಬದ್ಧ ಸೇನೆ ನನ್ನಂತಹ ಕುಂಬಾರಣ್ಣನಿಗೆ ನಾಳೆಯ ಗೋಡೆಯ ಚಂದ ಉಳಿಬಗೆ ಬಗೆಯ ಭಕ್ಷ್ಯ ಸಾಹಿತ್ಯ ಮನೋಹರ ವಿಲಾಸದಲ್ಲಲ್ಲದೆ ಇನ್ನೆಲ್ಲಿರಲು ಸಾಧ್ಯ ?ದಿನಾ ಪುಟ ಪುಟ ತೆರೆತೆರೆದು ಕಣ್ಣಾಡಿಸಿದರೇನೇ ಸಮಾಧಾನ . ಓ ಮುಂಜಾವಿನೊಡೆಯ ದಿನಾ ನಿನಗೊಂದು ಸೂರ್ಯ ನಮಸ್ಕಾರ ಕುರುಚಲು ತಪ್ಪಲೊಂದು ಹಚ್ಚಹಸಿರಾಗಿ ಕಂಗೊಳಿಸುವ ಪಶ್ಚಿಮಘಟ್ಟಗಳಾಗಿ ಬೆಳೆದ
ಇಲ್ಲೀಗ ಸವಿಗನಸಿನ ನಿದ್ದೆಯನ್ನು ಹಾಳು ಮಾಡುವ ಲಯಬದ್ಧ ಸೋನೆ .. ಪರಿಪರಿಯ ಪರಿಣಿತಾರ ಪ್ರಚಂಡ ಸೇನೆ . ಬಾನುಲಿ ಅನುರಾಗದ .ಗುದ್ದಿನೆ ಬೇನೆ . ಮೊನಿಟರ್ ಮನೋಹರರ ಸುಸ್ತು ಬದ್ಧ ಸೇನೆ ನನ್ನಂತಹ ಕುಂಬಾರಣ್ಣನಿಗೆ ನಾಳೆಯ ಗೋಡೆಯ ಚಂದ ಉಳಿಸಲು ಮುಂಜಾನೆದ್ದು ನಾನ್ಯಾವ ಮಣ್ಣು ಹೊರಲಿ ಯಾವ ಆವೆ ತರಲಿ.. ಯಾವ ಚಿತ್ತಾರಕ್ಕೆ ಅಣಿಯಾಗಲಿ.. ಪೂಜಿಸಲು ಯಾವ ಹೂವ ತರಲಿ.. ಅನ್ನುವ ಚಚಿಂತನೆ . ಕೊನೆಗೆ ಸುಖಾಂತ್ಯ ..ಮೋಡದ ಮೇಲೆ ಚಿನ್ನದ ನೀರು .,ಹೊನ್ನಿನ ತೇರು ಕಂಡ ಮನಗಳೆಲ್ಲ ಲಕಲಕ . ಟಕಟಕ ಬಂದು ಬಿದ್ದ ಮುಂಜಾವು ಬಂಧುಗಳ ಲೈಕ್ ನ ಜಳಕ .. ವರ್ಣಮಯ ಚಿತ್ತಾರಗಳ ನರ್ತನದೊಂದಿಗೆ ರವಿ ಬಾಗಿಲ ತೆರೆದಾಗ ಮೈಮನ ಪುಳಕ .!! ನಾನಂತೂ ಪಾಪರ್ರ್.. ಸೂಪರ್ ಸೂಪರ್ ಶೀಲಕ್ಕ
ಮುಂಜಾನೆದ್ದು ನಾನ್ಯಾವ ಮಣ್ಣು ಹೊರಲಿ ಯಾವ ಆವೆ ತರಲಿ.. ಯಾವ ಚಿತ್ತಾರಕ್ಕೆ ಅಣಿಯಾಗಲಿ.. ಪೂಜಿಸಲು ಯಾವ ಹೂವ ತರಲಿ.. ಅನ್ನುವ ಚಚಿಂತನೆ . ಕೊನೆಗೆ ಸುಖಾಂತ್ಯ ..ಮೋಡದ ಮೇಲೆ ಚಿನ್ನದ ನೀರು .,ಹೊನ್ನಿನ ತೇರು ಕಂಡ ಮನಗಳೆಲ್ಲ ಲಕಲಕ . ಟಕಟಕ ಬಂದು ಬಿದ್ದ ಮುಂಜಾವು ಬಂಧುಗಳ ಲೈಕ್ ನ ಜಳಕ .. ವರ್ಣಮಯ ಚಿತ್ತಾರಗಳ ನರ್ತನದೊಂದಿಗೆ ರವಿ ಬಾಗಿಲ ತೆರೆದಾಗ ಮೈಮನ ಪುಳಕ .!! ನಾನಂತೂ ಪಾಪರ್ರ್.. ಸೂಪರ್ ಸೂಪರ್ ಶೀಲಕ್ಕ

23 hours ago · Unlike · 8
Anil Ramesh ಹ್ಮಂ. ಬೇಡ ಅಂದ್ರೆ ಬಿಡಿ. ನಿಮಗೇ ಇಲ್ಲ. ಜವಾಬ್ದಾರಿಯಿಂದ ಜಾರಿಕೊಳ್ಳೋರನ್ನು ಕಂಡ್ರೆ ನನಗೆ ಆಗಲ್ಲ. ಜಡೆ ಜಕ್ಕಮ್ಮಾ!!!
23 hours ago · Unlike · 1
Shiela Nayak ಚಪ್ಪಾಳೆ ಚಪ್ಪಾಳೆ, ಮೋಹನ್! ಚಂದ ಹಾಡು.. ನೋಡಿ ಮುಂಜಾನೆ ಮುಖ ಹೇಗೆ ಅರಳಿತು! ಆಗಿನಿಂದ ನಮ್ಮ ಯುದ್ಧ ನೋಡಿ ಮೋಡ ಮುಸುಕ್ಕಿತ್ತು!
23 hours ago · Like · 2
Shiela Nayak ಯಾರ್ರೀ ಅದು ಜಡೆ ಜಕ್ಕಮ್ಮಾ.. Veena Mallya, please banni helpige... anil Enella hesariDtAre!
23 hours ago · Like · 1
23 hours ago · Unlike · 1
Mohan Marnad aa jagaladindaagiye nanna post kakkabikkiyaagide chindichooraagide.. sarimaadikondu odi please
23 hours ago · Unlike · 1
Mohan Marnad muddu managala jagala nodode ondu chanda ...illi kelode anda ...onde balliya hoogalantallave naavu ..
23 hours ago · Unlike · 2
Anil Ramesh ಆಹಹಹಹಾ! ನಮ್ ಆಟ ನಮಗೇನಾ? ಒಂದು ಒಳ್ಳೆ ಮುಂಜಾವು ಪೋಸ್ಟ್ ಬರೆದು ನಿಮ್ಮಗಳ ಬಾಯಿ ಮುಚ್ಚಿಸಿ ಎಲ್ಲರ ಮನ ಸೆಳೆಯುವೆ. ನೋಡ್ತಿರಿ...
23 hours ago · Unlike · 2
23 hours ago · Like · 1
23 hours ago · Unlike · 1
Shiela Nayak doesnt it look like a real class room.. enjoying.. ಇನ್ನೂ ರಾಶಿ ರಾಶಿ ಮನೆಕೆಲಸ ಬಾಕಿ ಇದೆ.. ಆದ್ರೂ ಅನಿಲ್ ಜತೆ ಜಗಳ ಮಾಡ್ತಾ ಇಲ್ಲೇ ಇದ್ದೇನೆ!
23 hours ago · Like · 1
Veena Mallya Munjaavu manoharanoLage, manohara minjaavinoLage, avane head teacher, Anil ge shikshe kaadide!
23 hours ago via mobile · Unlike · 1
Veena Mallya Awaiting ur post eagerly Anil
23 hours ago via mobile · Like · 1
23 hours ago · Like · 1
Anil Ramesh As In?
Shiela Nayak Veena akka, nanna paravAgi niMtidakke thAnks.. ಅನಿಲ್, ಹಾಗೆ ಆಗಬೇಕು.. ಹಲ್ಲು ಮುರಿಯಬೇಕು.. (ನೆನಪಾಗ್ತಾ ಇಲ್ಲ.. )
22 hours ago · Like · 1
22 hours ago · Like · 1
Manohar Nayak Ondnimisha!! Anil Rameshra phone bartaa ide.. avru avra Bankninda phone maaDtiddaarante...urgent ante.. Enanta nODteeni.. hold on.
22 hours ago via mobile · Like · 1
Manohar Nayak Ok friends!! Naanu Anilge "clean-chit" koDtiddEne..
"Haan anil, "lunch"nalli sigONa.. nimm kelsa aaytu biDi.. ha ha ha "
"Haan anil, "lunch"nalli sigONa.. nimm kelsa aaytu biDi.. ha ha ha "
22 hours ago via mobile · Like · 1
Shiela Nayak ಮೋಸ!!! ಮೋಸ!!! ಲಂಚ ಕೊಡುವುದು ತೆಗೆದುಕೊಳ್ಳುವುದು ಅಪರಾಧ! ಹೇಳ್ತೇನೆ ಟೀಚರ್ ಹತ್ತರ.. ಉ..ಉ..ಉ..( ಮೂಗು, ಕಣ್ಣುಗಳಿಂದ ಜಲಪಾತ)
22 hours ago · Edited · Like
Shiela Nayak btw, Enu lancha koTru anil nimage manOhar? nanna hattara baNNa baNNada garigaLive, monne jAtreyalli appa tegesikoTTa keeli koTre hAruva helicopter ide... innomme AlOchisi, anil ge clean-chit koDuva modalu!
22 hours ago · Like · 3
Anitha P Poojary Taccode Wah Mohan ravare super munjaav.
22 hours ago via mobile · Like
Anil Ramesh ಅನಿಲ್ ಶೀಲಾಗಿಂತ ಮೂರು ತಿಂಗಳು ಚಿಕ್ಕವನು. ಇಬ್ಬರೂ ಒಂದೇ ಶಾಲೆಯಲ್ಲಿ ಒಂದೇ ತರಗತಿಯಲ್ಲಿ ಓದೋದು. ಇಬ್ಬರೂ ಬುದ್ಧಿವಂತರು, ಚತುರರು. ಜಾಣರು. ಈ ಇಬ್ಬರು ಶಾಲೆಯಲ್ಲಿ ಎಲ್ಲರಿಗೂ ಪ್ರೀತಿ ಪಾತ್ರರಾದವರು.ಇಬ್ಬರು ಇರೋದು ಒಂದೇ ಮನೆಯಲ್ಲಿಯೇ.. ಹೇಗೆ ಅಂತೀರಾ? ಅನಿಲನ ದೊಡ್ಡಪ್ಪ ಶೀಲಾಳ ತಂದೆ. ಶೀಲಾಳ ಚಿಕ್ಕಪ್ಪ ಅನಿಲನ ತಂದೆ. ಮನೆಯಲ್ಲಿ ಎಲ್ಲರಿಗಿಂತ ಕಿರಿಯನಾದ್ದರಿಂದ ಅನಿಲ್, ಶೀಲಾಳನ್ನು ಸೇರಿಸಿ, ಎಲ್ಲರಿಗೂ ಅಚ್ಚುಮೆಚ್ಚು.ಅವನ ತುಂಟಾಟ, ಅವನ ಮುಗ್ಧತೆ, ಅವನ ಹುಡುಗಾಟ, ಮನೆಯ ಎಲ್ಲಾ ಸದಸ್ಯರಿಗೂ ಇಷ್ಟ ಆಗತ್ತೆ. ಶೀಲಾಳಿಗೂ ಸಹ. ಆದರೆ ಶಾಲೆಯಲ್ಲಿ ಇಬ್ಬರೂ ಪ್ರತಿಸ್ಪರ್ಧಿಗಳು. ಅವನು ಮೊದಲ rank ಬಂದರೆ ಅವಳು ಎರಡನೆಯ rank ಬರ್ತಾಳೆ. ಅವಳು ಮೊದಲ rank ಬಂದರೆ, ಅವನು ಎರಡನೆಯ rank ಬರ್ತಾನೆ. ಇವರಿಬ್ಬರಲ್ಲಿಯೂ ಅರೋಗ್ಯಕರ ಪೈಪೋಟಿ ಬೆಳೆದಿದೆ.ಓದೋದು, ಬರೆಯೋದು, ಆಟ ಆಡೋದು ಎಲ್ಲಾ ಒಟ್ಟಿಗೆಯೇ. ಅನಿಲನಿಗೂ ಶೀಲಾಳನ್ನು ಕಂಡರೆ ಅಭಿಮಾನ, ಗೌರವ ಇದೆ. ಅವಳೂ ಅಷ್ಟೇ ಪ್ರೀತಿಯಿಂದ ಅವನನ್ನು ನೋಡುತ್ತಾಳೆ. ಚಿಕ್ಕಂದಿನಿಂದಲೂ ಅವರಿಬ್ಬರೂ ಒಟ್ಟಿಗೆ ಬೆಳೆದಿರೋದ್ರಿಂದ, ಒಬ್ಬರ ಗುಣ, ಸ್ವಭಾವ, ಇನ್ನೊಬ್ಬರಿಗೆ ಗೊತ್ತು. Strength and Weakness ಕೂಡ ಗೊತ್ತು.ಮುಂಜಾನೆ ಟೀಚರ್ ಅಂತ ಒಬ್ಬರು ಇದ್ದಾರೆ. ಅವರಿಗೆ ಅನಿಲ್ ಅಂದರೆ ಬಹಳ ಇಷ್ಟ. ಎಷ್ಟೋ ಬಾರಿ ಅನಿಲ್ ಹಾಗೆ ಇರಬೇಕೆಂದು ಎಲ್ಲರಿಗೂ ಹೇಳ್ತಾ ಇರ್ತಾರೆ. ಅವರ ಕೈಯಲ್ಲಿ ಭೇಷ್ ಎನಿಸಿಕೊಳಲ್ಲು ಅನಿಲ್ ಚೆನ್ನಾಗಿ ಓದುತಿದ್ದ, ಬರೆಯುತಿದ್ದ . ಕ್ಲಾಸ್ ಅಲ್ಲಿ ಅನಿಲ್ ಸದಾ ಮೊದಲು. ಇದನ್ನು ನೋಡಿ ಕೆಲವರಿಗೆ ಹೊಟ್ಟೆ ಕಿಚ್ಚು. ಅನಿಲನಿಗೆ ಟೀಚರ್ ಓದುವುದರಲ್ಲಿ ಸ್ಪೂರ್ಥಿಯಾದರು. ಕೆಲವೊಮ್ಮೆ Homework ಮಾಡದೇ ಇದ್ದರೆ ಅವನಿಗೆ excuse. ಬೇರೆ ಎಲ್ಲರಿಗು Punishment. ಶೀಲಾ ಸಹ ಇದಕ್ಕೆ ಹೊರತಲ್ಲ. ಇವೆಲ್ಲಾ ಶೀಲಾಳ ಮನಸ್ಸಿನಲ್ಲಿ ಅನಿಲ್ ಬಗ್ಗೆ ಎಲ್ಲೋ ಒಂದು ಕಡೆ ಅನಿಲ್ ಜೊತೆ compete ಮಾಡ್ಬೇಕು ಅನ್ನಿಸ್ತಾ ಇತ್ತು.ಹಾಗೆ ಮಾಡಿ ಒಮ್ಮೆ ಶೀಲಾ, ಎಂಟನೇ ತರಗತಿಯಲ್ಲಿ ಮೊದಲ rank ಬಂದಳು. ಮುಂಜಾನೆ ಟೀಚರ್ ಆಗ ಶೀಲಾಳನ್ನು ಕರೆದು ಉಡುಗೊರೆ ಕೊಟ್ಟಿದ್ದರು. ಅವಳನ್ನು ಕ್ಲಾಸ್ ಲೀಡರ್ ಮಾಡಿದರು. ಆಗ ಶುರುವಾಯ್ತು ಅವಳ ದರ್ಪ. ಹುಡುಗರ ಬಗ್ಗೆ ಮುಂಜಾನೆ ಟೀಚರ್ರಿಗೆ ಚಾಡಿ ಹೇಳೋದು, ಹೊಡೆಸೋದು, ಉಗುರುಗಳನ್ನು ಕತ್ತರಿಸಿಲ್ಲ, ತಲೆ ಬಾಚಿಲ್ಲ, ಹೋಮ್ ವರ್ಕ್ ಮಾಡಿಲ್ಲ, ಅಂಗಿ ಕೊಳೆಯಾಗಿದೆ, ಶರಾಯಿ ಗಲೀಜಾಗಿದೆ, ಬೂಟುಗಳಿಗೆ ಪಾಲಿಷ್ ಮಾಡಿಲ್ಲ, ಹೀಗೇ ಮುಂಜಾನೆ ಟೀಚರ್ರಿಗೆ ದೂರು ಹೇಳುವ ನೆಪದಲ್ಲಿ ತನ್ನ ದರ್ಪವನ್ನು ತೋರಿಸುತ್ತಿದ್ದಳು.ಅನಿಲ್ ಕೂಡ ಇದಕ್ಕೆ ಸಿಕ್ಕಿಬಿದ್ದ. ಮುಂಜಾನೆ ಟೀಚರ್ರಿಗೆ ಅನಿಲ್ ಹೋಮ್ ವರ್ಕ್ ತಂದಿಲ್ಲ ಅಂತ ದೂರು ಕೊಡೋದು, ಅವನು ಮಾಡಿದ ಹೋಮ್ ವರ್ಕ್ ಅನ್ನು ತನ್ನ ಬ್ಯಾಗಿನಲ್ಲಿ ಇಟ್ಕೊಂಡು ಅನಿಲನಿಗೆ ಆಟ ಆಡಿಸೋದು ಇವೆಲ್ಲಾ ಮಾಡೋಕೆ ಶುರುಮಾಡಿದಳು. ಅನಿಲ್ ಇದನ್ನು ಒಂದು challenge ಆಗೆ ಸ್ವೀಕರಿಸಿ, ಒಂಭತ್ತನೆಯ ತರಗತಿಯಲ್ಲಿ ಮೊದಲ rank ಪಡೆದು ಕ್ಲಾಸ್ ಲೀಡರ್ ಆದನು.ಮುಂದೆ ಏನಾಯ್ತಿತು ಎಂದು ಶೀಲಾ ತನ್ನ assignment ಅಲ್ಲಿ ಬರೆದಿದ್ದಾಳೆ.
Disclaimer: ಈ ಕಥೆಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕ.
Disclaimer: ಈ ಕಥೆಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕ.
20 hours ago · Edited · Unlike · 11
Shiela Nayak The best comment Anil! ha ha ha!!!! ಅಚ್ಚು ಮೆಚ್ಚು ತಮ್ಮ! ಪರವಾಗಿಲ್ವೇ!!! ಮೂಗಿನ ಮೇಲೆ ಬೆರೆಳಿಡುವ ಹಾಗೆ ಬರೆದಿದಿಯಲ್ವಾ!!! ಅಯ್ಯಬ್ಬಾ ತುಂಬಾ ಹೊಟ್ಟೆ ನೋಯ್ತಿದೆ! ನನ್ನ ಪೋಸ್ಟ್ ಕಡೆಗಣಿಸಿ ಎಲ್ಲರೂ ಇದ್ಕೇನೇ ಲೈಕ್ ಒತ್ತುರಲ್ಲಪ್ಪೋ!
20 hours ago · Edited · Like · 5
Manohar Nayak Anil Ramesh yashwant chittaalaraadaru.
Shiela Nayak katheyaadaLu huDugi.
Shiela Nayak katheyaadaLu huDugi.
20 hours ago via mobile · Unlike · 2
Shiela Nayak ನಾನು ಅನಿಲ್ ಗೆ ಸಿಗುವ ಲೈಕ್ ಲೆಕ್ಕ ಹಾಕ್ತಾ ಇದ್ದೇನೆ.. ಪ್ಲೀಸ್ ಹೆಣ್ಣು ಮಕ್ಕಳಿರಾ ನನಗೂ ಒಂದಿಷ್ಟು ಲೈಕ್ ದಯಪಾಲಿಸಿ ನನ್ನ ಮಾನ ಉಳಿಸಿರಾ!
20 hours ago · Like · 5
Veena Mallya Shiela, naane ya tattoo feminist, nimma paravE iruttene.haage aagabeku, hallu muriya beku, neenaLabeku, na naga beku
20 hours ago via mobile · Unlike · 1
Veena Mallya enadroo gunakke matsaravilla, Anil tumba chennagi bareetare!
20 hours ago via mobile · Unlike · 1
Geetha Vaidya ಇವತ್ತು ಮುಂಜಾವು ಶಾಲೆಯಲ್ಲಿ Shiela ಟೀಚರ ಕ್ಲಾಸು .ನಾನು ಸಿಕ್ಕಾಪಟ್ಟೆ ಬ್ಯುಸಿ,ಅದೇನೋ ಹೇಳ್ತಾರಲ್ಲ suffering from ಅದೂ ಇದೂ ಅಂತ ಹಾಗೇ ಏನೋ ಒಂದು ಕಾರಣ .ಟೀಚರ್,ಇವತ್ತು ನಾನು ಏನೂ ಬರೆಯಲ್ಲ ದಯಮಾಡಿ ಆ ಖಡೂಸ್ ಪ್ರಿನ್ಸಿ Manohar Nayakರಿಗೆ ಹೇಳಿ ನನ್ನನ್ನು ಸಿಕ್ಕಿಸಿ ಹಾಕಿಸಬೇಡಿ ಇನ್ನೊಮ್ಮೆ ಕ್ಲಾಸ್ಗೆ ಬರುವಾಗ ನಿಮಗೆ ನಮ್ಮ ಮನೆಯ ಗಿಡದಲ್ಲಿ ಬಿಟ್ಟ ಮಲ್ಲಿಗೆ ಮಾಲೆ ಮಾಡಿ ತಂದು ಕೊಡ್ತೇನೆ. "ಅದೆಲ್ಲ ನಡೆಯಲ್ಲ,ಕ್ಲಾಸ್ ಗೆ ಬಂದ್ರೆ ಏನಾದರೂ ಬರೀಲೇ ಬೇಕು" ಅಂತ ಧಮಕಿ ಹಾಕಿದ್ರೋ ಮುಂದೆ ನಿಮಗೇ ಕಷ್ಟ್ಟ .ನಾನೂ Pratima ಸೇರಿ ನಿಮ್ಮ ಪ್ರೊಫೈಲ್ ಎಲ್ಲಾ ಜಾಲಾಡಿಸಿ ನಿಮಗೆ ಅಡ್ಡ,ಉದ್ದ ನೀಟ ಎಲ್ಲ ಥರದ ಹೆಸರೂ ಇಡ್ತೀವಿ. ನನ್ನ ಫ್ರೆಂಡ್ Harsha ನಿಗೆ ,ನೀವು ಶಾಲೆಯ ಅಂಗಳದಲ್ಲಿ ಓಡಾಡುವಾಗ ನಿಮಗೆ ಲೈನ್ ... ಅಲ್ಲಲ್ಲ ಜೋರಾಗಿ ಸೀಟಿ ಹೊಡೀಲಿಕ್ಕೆ ಹೇಳ್ತೇನೆ. ಅವಿನಾಶ ಮತ್ತು ಸುರೇಂದ್ರ ಹೇಗೂ ಬ್ಯಾಕ್ ಬೆಂಚ್ ನಲ್ಲಿ ಕೂರೋರು (ಇಬ್ರಿಗೂ ಶಾಲೆಗೆ ಬರೋದಿಕ್ಕೆ ಹೊತ್ತಿಲ್ಲ ಗೊತ್ತಿಲ್ಲ),ಅವ್ರಿಬ್ರಿಗೆ ನಿಮ್ ಕ್ಲಾಸ್ನಲ್ಲಿ ನಿಮ್ ಮೇಲೆ ಪೇಪರ್ ರಾಕೆಟ್ ಬಿಡಲಿಕ್ಕೆ ಹೇಳ್ತೇನೆ. ನಾನು ಇವತ್ತಂತೂ ಒಂದು ಲೈನ್ ಕೂಡಾ ಬರೆಯಲ್ಲ. ನೀವು ಉಪಸಂಹಾರದಲ್ಲಿ ನನ್ನ ಮಾನ ಮೂರು ಕಾಸಿಗೆ ಹರಾಜು ಹಾಕಿದರೂ ಸರಿ...
19 hours ago · Edited · Unlike · 9
19 hours ago · Edited · Like · 3
Harsha Kumara Udupi ಲಾರಿಯ ಹಳೆ ಚಕ್ರದ ಮೇಲೆ ಸುತ್ತೆಯಿಂದ ಬಡೆದರೆ ಅದೇ ಶಾಲೆಯ ಘಂಟೆ
ಸುಣ್ಣ ಬಳಿದ ಗೋಡೆಯಿಂದ ಇಣುಕುವ ಡಾಮರು ಚೌಕಗಳೇ ಬೋರ್ಡು
...See More
ಸುಣ್ಣ ಬಳಿದ ಗೋಡೆಯಿಂದ ಇಣುಕುವ ಡಾಮರು ಚೌಕಗಳೇ ಬೋರ್ಡು
...See More
19 hours ago via mobile · Unlike · 9
19 hours ago via mobile · Like · 4
Veena Mallya Poornaprajnadalli harsha notorious alva geeta?
17 hours ago via mobile · Like · 2
17 hours ago via mobile · Like · 4
Veena Mallya Jagrate harsha,geeta adE college nallidru!
15 hours ago via mobile · Like · 4
Shiela Nayak Geetha, ಮಲ್ಲಿಗೆ ಮಾಲೆ ಓಕೆ.. ಜತೆಗೆ ಜಿಗಿಜಿಗಿ ಕ್ಲಿಪ್ಪೂ, ಬಣ್ಣ ಬಣ್ಣದ ಟೇಪೂ... ಮತ್ತೆ ಪೆಪ್ಪರಿಮಿಂಟು.. ಹಾ ಮನೆಗೆ ಹೋಗುವಾಗ ಸಿಗ್ತಾನಲ್ವಾ ಐಸ್ ಕ್ಯಾಂಡಿಮಾಮ.. ಹದಿನೈದು ಪೈಸೆಯ ಬೆಲ್ಲದ ಕ್ಯಾಂಡಿ.. ಇಷ್ಟೆಲ್ಲ ಬೇಡಿಕೆ ಪೂರೈಸಿದರೆ ನೋಡೋಣ! ಇಲ್ಲ ಆಂದ್ರೆ.. ಹರ್ಷನ ಶಿಳ್ಳೆಗೂ .. ಆ ನಿಮ್ಮ ಚಮಚ ಅವಿನಾಶ ಮತ್ತು ಸುರೇಂದ್ರ ರಾಕೇಟ್ ಗೂ ಹೆದರೊಲ್ಲೆ.. ಅವರಿಗಿಂತ ಇನ್ನೂ ದೊಡ್ಡ ಪ್ಲೇನ್ ಬಿಡ್ತಿನಿ! ನೋಡ್ಲಿಕ್ಕೆ ಪಾಪ ಅಂತ ಕಂಡರೂ ಹಾಗೇನಿಲ್ಲಪ್ಪ ನಾನು!
15 hours ago · Like · 7
Shiela Nayak ಏನ್ ಸ್ನೇಹಿತರೋ ಇವರು..ಪ್ಲೀಸ್ ಅಂತ ಬೇಡ್ಕೊಂಡರೂ ನನಗಿಂತ ಅನಿಲ್ ಗೆ ಹೆಚ್ಚು ಲೈಕು! ನನಗೆ 8, ಅನಿಲ್ ಗೆ 9.. ನನ್ನನ್ನು ಗೆಲ್ಲಿಸ್ರಪ್ಪಾ! ಎಲ್ಲರಿಗೂ ತಾಜ್ ಮಹಲ್ ಹೊಟೇಲಿನ ತುಪ್ಪ ದೋಸೆ ಕೊಡಿಸ್ತೀನಿ ಕಣ್ರಪ್ಪಾ!
15 hours ago · Like · 3
ಛೆ ಛೆ ಚೆ... ಏನಿದೆಲ್ಲ ? ಫೆಸ್ ಬುಕ್ಕಾ ಪಾರ್ಲಿಮೆಂಟಾ
15 hours ago · Like · 5
Shiela Nayak ನಾಯಕ್ ಮಾಮ್, ಇದು ಫೇಸ್ ಬುಕ್ ಮುಂಜಾವು ಕ್ಲಾಸ್ ರೂಮು! ಪ್ಲೀಸ್ ನನ್ನ ಬರಹಕ್ಕೆ ಲೈಕ್ ಒತ್ತಿರಿ.. ಪ್ಲೀಸ್ ಪ್ಲೀಸ್.. ಅವರಿಗೆ ಈಗಾಗಲೇ 9 ಲೈಕು ಸಿಕ್ಕಿದೆ. ನನಗೆ 8 ಮಾತ್ರ
15 hours ago · Like · 3
ಹಾಗಾದ್ರೆ ಅಷ್ಟು ಗಲಾಟೆ ಯಾಕೆ ? ಆ ನಿಮ್ಮ ಹೆಡ್ ಟೀಚರ್ ಗಲಾಟೆ ಹೆಚ್ಚು ಮಾಡೋಕ್ಕೆ ನೋಡ್ತಿದ್ದಾರಲ್ದೆ ಶಾನ್ತಪಡಿಸ್ಲಿಕ್ಕಲ್ಲ. ತೆಗೊಳ್ಲ್ಲಾ ಅವರ ಕ್ಲಾಸು ?
14 hours ago · Like · 2
Geetha Vaidya Shiela,upasamharadalli nanna maryade tegeyolla anta promise madidre guttagi Anil Rameshpost unlike madi nimmannu gellistene...deal?
14 hours ago · Unlike · 3
Shiela Nayak deal!
Nalini Prasad hokoLLi biDi sheilakka .. naLe Nagara Panchmi habba da gift anta ondu hecchu like kotbidi alla!
14 hours ago · Like · 1
14 hours ago · Like · 1
Nalini Prasad Nimma gift gauri habbakke kodisona. Nale nivu kodbeku
Shiela Nayak ಮೊದಲು ನನ್ನನ್ನು ಗೆಲ್ಲಿಸಿ, ಗಿಫ್ಟ್ ಕೊಡೋಣವಂತೆ! ಮತ್ತೆ ಬೇಕಾದರೆ ಎಲ್ಲಾ ಲೈಕ್ ಗಳನ್ನು ಅನಿಲಾರ್ಪಣ ಮಾಡ್ತೀನಿ ತುಳಸೀ ದಳದೊಂದಿಗೆ!
14 hours ago · Like · 1
12 hours ago · Edited · Like · 1
Anil Ramesh ಬಹಳ ಒಳ್ಳೇವ್ರು ನಮ್ ಪ್ರಿನ್ಸಿ, ಏನ್ ಹೇಳೀದ್ರೂ ತಮಾಷಿ, ನಗ್ತಾ ನಗ್ತಾ ಮಾತಾಡ್ತಾರೆ, ಮುಂಜಾವಿಗೆಲ್ಲಾ ಫೇಮಸ್ಸು!
12 hours ago · Unlike · 4
Geetha Vaidya saakree maska,nimma princi khadoos,khadoos^2,khadoos^3.....
12 hours ago · Unlike · 4
12 hours ago · Unlike · 2
Anil Ramesh khadoos^n alva?
Geetha Vaidya hmm.adakke..... antha hakiddu
12 hours ago · Like · 1
Manohar Nayak ಕ್ಲಾಸ್ :ಶೀಲ ಟೀಚರ್ : ಶುಭೋದಯ ಮಕ್ಕಳೆ ಮಕ್ಕಳು : ಶುಭೋದಯ ಟೀಚರ್
ಶೀಲ ಟೀಚರ್: ಈಗ ಎಲ್ರೂ ಒಬ್ಬೊಬ್ರಾಗಿ ಮಕ್ಕಳ ಹಾಡು ಹಾಡಿ .. ಒಂದೊಂದು ಚರಣ ಸಾಕು . ಮೊದಲು .... ಹರ್ಷ ಕುಮಾರ
ಹರ್ಷ ಕುಮಾರ :ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ ಸರಿಗಮ ಪದನಿಸ ಊದಿದನು ಸನಿದಪ ಮಗರಿಸ ಊದಿದನು ತನಗೇ ತುತ್ತುರಿ ಇದೆಯೆಂದ,ಬೇರಾರಿಗು ಅದು ಇಲ್ಲೆಂದ ...ಶೀಲ ಟೀಚರ್: ಮಕ್ಕಳೇ ಚಪ್ಪಾಳೆ !! ಈಗ .... ಅನಿಲ್ ರಮೇಶ್
ಅನಿಲ್ ರಮೇಶ್:ಒಂದು ಎರಡು ಬಾಳೆಲೆ ಹರಡು
ಮೂರು ನಾಕು ಅನ್ನ ಹಾಕು
ಐದುಆರು ಬೇಳೆ ಸಾರು ಏಳು ಎಂಟು ಪಲ್ಯಕೆ ದಂಟು ಒಂಬತು ಹತ್ತು ಎಲೆ ಮುದಿರೆತ್ತು ಒಂದರಿಂದ ಹತ್ತು ಹೀಗಿತ್ತು ಊಟದ ಆಟವು ಮುಗಿದಿತ್ತು...ಶೀಲ ಟೀಚರ್: ಮಕ್ಕಳೇ ಚಪ್ಪಾಳೆ !! ಈಗ .... ಮೋಹನ್ ಮಾರ್ನಾಡ್
ಮೋಹನ್ ಮಾರ್ನಾಡ್ :ನಾಗರ ಹಾವೆ ಹಾವೊಳು ಹೂವೆ ?ಬಾಗಿಲ ಬಿಲದಲಿ ನಿನ್ನಯ ಠಾವೆ
ಕೈಗಳ ಮುಗಿವೆ ಹಾಲನ್ನೀವೆ
ಬಾ ಬಾ ಬಾ , ಬಾ ಬಾ ಬಾ ...ಶೀಲ ಟೀಚರ್: ಮಕ್ಕಳೇ ಚಪ್ಪಾಳೆ !! ಈಗ .... ಭಾರತಿ ಶೆಣೈ
ಭಾರತಿ ಶೆಣೈ :ನಾಯಿ ಮರಿ, ನಾಯಿ ಮರಿ! ತಿಂಡಿ ಬೇಕೆ ?ತಿಂಡಿ ಬೇಕು, ತೀರ್ಥ ಬೇಕು .. ಎಲ್ಲ ಬೇಕು!ನಾಯಿಮರಿ, ನಿನಗೆ ತಿಂಡಿ ಏಕೆ ಬೇಕು ?ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು!ಶೀಲ ಟೀಚರ್: ಮಕ್ಕಳೇ ಚಪ್ಪಾಳೆ !! ಈಗ .... ಪ್ರಶಾಂತ್ ನಾಯಕ್
ಪ್ರಶಾಂತ್ ನಾಯಕ್ :ಅಜ್ಜನ ಕೋಲಿದು ನನ್ನಯ ಕುದುರೆ ಹೆಜ್ಜೆಗೆ ಹೆಜ್ಜೆಗೆ ಕುಣಿಯುವ ಕುದುರೆ ಕಾಲಿಲ್ಲದೆಯೇ ನಡೆಯುವ ಕುದುರೆ ಕೂಳಿಲ್ಲದೆಯೇ ಬದುಕುವ ಕುದುರೆ ...
cont'd..

12 hours ago · Unlike · 7
Manohar Nayak ಶೀಲ ಟೀಚರ್: ಮಕ್ಕಳೇ ಚಪ್ಪಾಳೆ !! ಈಗ .... ಅಹಲ್ಯ ಬಲ್ಲಾಳ್
ಅಹಲ್ಯ ಬಲ್ಲಾಳ್ :ಬಾ ಬಾ ಗಿಳಿಯೇ, ಬಣ್ಣದ ಗಿಳಿಯೇ ಹಣ್ಣನು ಕೊಡುವೆನು ಬಾ ಬಾ,ಹಸಿರು ಪಕ್ಕದ ಚಂದದ ಗಿಳಿಯೇ ನನ್ನೊಡನಾಡಲು ಬಾ ಬಾ..ಶೀಲ ಟೀಚರ್: ಮಕ್ಕಳೇ ಚಪ್ಪಾಳೆ !! ಈಗ .... ಜ್ಯೋತಿ ಸತೀಶ್
ಜ್ಯೋತಿ ಸತೀಶ್ :ಕಾಗೆಯೊಂದು ಹಾರಿಬಂದು ಮರದ ಮೇಲೆ ಕುಳಿತುಕೊಂಡು ಬಾಯೊಳಿದ್ದ ಮಾಂಸವನ್ನು ತಿನ್ನತೊಡಗಿತು ಠಕ್ಕ ನರಿಯು ಇದನು ಕಂಡು ಮಾಂಸವನ್ನು ಎತ್ತಲೆಂದು ಮರದ ಕೆಳಗೆ ಓಡಿಬಂದು ನಿಂತು ಕೊಂಡಿತು ...ಶೀಲ ಟೀಚರ್: ಮಕ್ಕಳೇ ಚಪ್ಪಾಳೆ !! ಈಗ .... ನಳಿನಿ ಪ್ರಸಾದ್
ನಳಿನಿ ಪ್ರಸಾದ್ :ಚಂದಿರನೇತಕೆ ಓಡುವನಮ್ಮ ಮೋಡಕೆ ಹೆದರಿಹನೇ ?ಬೆಳ್ಳಿಯ ಮೋಡದ ಅಲೆಗಳ ಕಂಡು ಚಂದಿರ ಬೆದರಿಹನೇ ?ಶೀಲ ಟೀಚರ್: ಮಕ್ಕಳೇ ಚಪ್ಪಾಳೆ !! ಈಗ .... ಸುರೇಶ್ ಕಿಣಿ
ಸುರೇಶ್ ಕಿಣಿ :ಸೌದೆ ತಾರೋ ಮಲ್ಲ ಕಟ್ಟಿ ತಾಗೀತಲ್ಲ! ನೀರು ತಾರೋ ಮಲ್ಲ ಬಾವಿಗೆ ಬಿದ್ದೇನಲ್ಲ!ಬೆಂಕಿ ಹಚ್ಚೋ ಮಲ್ಲ ಮೈ ಕೈ ಸುಟ್ಟೀತಲ್ಲ!ಊಟಕೆ ಬಾರೋ ಮಲ್ಲ ತಯಾರಿದ್ದೇನಲ್ಲ!ಶೀಲ ಟೀಚರ್: ಮಕ್ಕಳೇ ಚಪ್ಪಾಳೆ !! ಈಗ .... ಕುಸುಮ ಪೂಜಾರಿ
ಕುಸುಮ ಪೂಜಾರಿ:ಗಂಟೆಯ ನೆಂಟನೆ ಓ ಗಡಿಯಾರ,ಬೆಳ್ಳಿಯ ಬಣ್ಣದ ಗೋಳಾಕಾರ ವೇಳೆಯ ತಿಳಿಯಲು ನೀನಾಧಾರ ಟಿಕ್ ಟಿಕ್ ಗೆಳೆಯಾ, ಟಿಕ್ ಟಿಕ್ ಟಿಕ್ ...ಶೀಲ ಟೀಚರ್: ಮಕ್ಕಳೇ ಚಪ್ಪಾಳೆ !! ಈಗ .... ಜಯಲಕ್ಷ್ಮಿ ಪಾಟೀಲ್
ಜಯಲಕ್ಷ್ಮಿ ಪಾಟೀಲ್ :ಸಂತೆಗೆ ಹೋದನು ಭೀಮಣ್ಣ,ಹಿಂದಿಯ ಕೊಂಡನು ಹತ್ತು ಮಣ ಕತ್ತೆಯ ಬೆನ್ನಿಗೆ ಹೇರಿಸಿದ, ಕುದುರೆಯ ಜತೆಯಲಿ ಸಾಗಿಸಿದ ...ಶೀಲ ಟೀಚರ್: ಮಕ್ಕಳೇ ಚಪ್ಪಾಳೆ !! ಈಗ .... ಮನೋಹರ ನಾಯಕ್
ಮನೋಹರ ನಾಯಕ್ :ಬಾಳೆಯ ತೋಟದ ಪಕ್ಕದ ಕಾಡೊಳು ವಾಸಿಸುತ್ತಿದ್ದವು ಮಂಗಗಳು; ಮಂಗಗಳೆಲ್ಲವು ಒಟ್ಟಿಗೆ ಸೇರುತ ಒಂದುಪವಾಸವ ಮಾಡಿದವು ...
cont'd

Manohar Nayak ಶೀಲ ಟೀಚರ್: ಮಕ್ಕಳೇ ಚಪ್ಪಾಳೆ !! ಈಗ .... ಅನಿತ ಪೂಜಾರಿ
ಅನಿತ ಪೂಜಾರಿ :ಬಾರೆಲೇ ಹಕ್ಕಿ ಬಣ್ಣದ ಹಕ್ಕಿ ಗೆಳೆಯರು ಆಡಲು ಯಾರೂ ಇಲ್ಲ ಕಳಯುವುದೆನ್ತು ವೇಳೆಯನೆಲ್ಲ ಬಾ ಬಾ ನನಗೂ ಹಾಡಲು ಕಲಿಸು ಬಾ ಬಾ ನನಗೂ ಹಾರಲು ಕಲಿಸು ...ಶೀಲ ಟೀಚರ್: ಮಕ್ಕಳೇ ಚಪ್ಪಾಳೆ !! ಈಗ .... ಪ್ರತಿಮಾ ಕಾಮತ್
ಪ್ರತಿಮಾ ಕಾಮತ್ :ನನ್ನ ಅಪ್ಪ ಅಷ್ಟೆತ್ರ ನನ್ನ ಅಮ್ಮ ಇಷ್ಟೆತ್ರ ನಾನು ಮಾತ್ರ ಇಷ್ಟೇ ಎತ್ರ .. ಯಾಕೋ ಗೊತ್ತಿಲ್ಲ ಮೀಸೆ ಇದೆ ಅಪ್ಪನಿಗೆ ಉದ್ದ ಜಡೆಯಿದೆ ಅಮ್ಮನಿಗೆ ನಂಗೆ ಮಾತ್ರ ಎರಡೂ ಇಲ್ಲ, ಯಾಕೋ ಗೊತ್ತಿಲ್ಲ ..ಶೀಲ ಟೀಚರ್: ಮಕ್ಕಳೇ ಚಪ್ಪಾಳೆ !! ಈಗ .... ಗೀತಾ ವೈದ್ಯ
ಗೀತಾ ವೈದ್ಯ :ಗುಬ್ಬಿ ಗುಬ್ಬಿ ಚಿಂವ್ ಚಿಂವ್ ಎಂದು ಕರೆಯುವೆ ಯಾರನ್ನು ?ಆಚೆ ಈಚೆ ಹೊರಳಿಸಿ ಕಣ್ಣು ನೋಡುವೆ ಏನನ್ನು ?ಶೀಲ ಟೀಚರ್: ಮಕ್ಕಳೇ ಚಪ್ಪಾಳೆ !! ಈಗ .... ವೀಣಾ ಮಲ್ಯ
ವೀಣಾ ಮಲ್ಯ :ಮೊಲದ ಮರಿ ಮೊಲದ ಮರಿ ಆಡ ಬಾರೆ ಚುಪುಕೆ ಚುಪುಕೆ ಚುಪುಕೆ ಚುಪುಕೆ ನೆಗೆದು ಬಾರೆ ...ಶೀಲ ಟೀಚರ್: ಮಕ್ಕಳೇ ಚಪ್ಪಾಳೆ !! ಈಗ ....ಅವಿನಾಶ್ ಕಾಮತ್
ಮಕ್ಕಳು: ಅಂವ ಬರ್ಲಿಲ್ಲ ಟೀಚರ್
ಶೀಲ ಟೀಚರ್ : ಸುರೇಂದ್ರ ಮಾರ್ನಾಡ್
ಮಕ್ಕಳು : ಅವನೂ ಬರ್ಲಿಲ್ಲ ಟೀಚರ್
ಶೀಲ ಟೀಚರ್ : ನಾಳೆ ಇಬ್ರಿಗೂ 100-100 ಬಸ್ಕಿ!!ಬೆಲ್ : ಢೈ೦ಯ್ !
:-))))))))))))))))))))))))))))))))))))))))))

12 hours ago · Unlike · 9
Anil Ramesh Manohar Sir: || applause ||
12 hours ago · Like · 2
Manohar Nayak Yaake?? He was first..
12 hours ago via mobile · Like
Geetha Vaidya oh yeah,ondu post bitt hoythu...
Shiela Nayak -ಅಂದೆಂದೋ ಮನೋಹರ್ ಸರ್ ಅವರ ಬಾನುಲಿ ಚಿತ್ರಗಳ ಆಕರ್ಷಣೆಗೆ ಸೋತು ಅವರ ಸ್ನೇಹ ಬಯಸಿ ಹಸ್ತ ಚಾಚಿದ್ದೆ! ಅವರಿಂದ ಮುಸ್ಸಂಜೆ ಬಳಗಕ್ಕೆ ಆಹ್ವಾನ ಬಂದಾಗ ಸ್ವರ್ಗವೇ ಬುವಿಗಿಳಿದಂತೆ ಸಂಭ್ರಮಿಸಿದ್ದೆ! ನಾನು ಮತ್ತು ಬರಹ.. ನನ್ನ ಇತಿಮಿತಿಗಳ ಅರಿವು ನನಗೆ ಚೆನ್ನಾಗಿ ತಿಳಿದಿತ್ತು. ಆದರೂ ಹುಂಬ ಧೈರ್ಯ! ಪ್ರತೀದಿನ ಮನೆಪಾಠ ಮುಗಿದ ನಂತರ ಅದಾಗಲೇ ಚಂದ್ರೋದಯವಾಗಿರುತಿದ್ದ ನೀಲಿ ಆಗಸದೆಡೆ ದೃಷ್ಟಿ.. ಪ್ರೇರಣೆ ಸಿಗಲೆಂದು! ಅದವರೆಗೆ ಗೋರಿಯೊಳಗೆ ಹುದುಕಿಕೊಂಡ ಭಾವಗಳು ಹೊರಹೊಮ್ಮಲು ತವಕಿಸಿದವು. ಶಬ್ದಗಳಾಗಿ ಮೂಡಿದವುಗಳನ್ನು ಮನೋಹರರ ಗೋಡೆಯ ಮೇಲೆ ತಟ್ಟಿಸಿದೆ! ಮನೆಪಾಠದ ಟೀಚರ್ ಆಗಿ, ಕಲಾಶಾಲೆಯ ವಿದ್ಯಾರ್ಥಿಯಾಗಿ, ಹರೆಯದ ಮಕ್ಕಳ ಅಮ್ಮನಾಗಿ, ಮನೆವಾರ್ತೆಗಳ ನೋಡುವ ಅಪ್ಪಟ ಗೃಹಿಣಿಯಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಲೇ.. ಮುಂಜಾವು ಮುಸ್ಸಂಜೆಗಳಿಗೆ ಬರೆಯುತ್ತ.. ಭಾವ ಸ್ಫುರಣವಾಗಿ ವರ್ಷಋತುವಿನಲ್ಲಿ ಧುಮ್ಮಿಕ್ಕುವ ಜೋಗದಂತೆ ನನ್ನೊಳಗಿನ ಭಾವಗಳನ್ನು ಹೊರಹರಿಯಲು ಬಿಟ್ಟ ಹಗುರವಾದೆ! ಬಹುಶಃ ಈ ದಿನಕ್ಕಾಗಿ ನಾನೂ ಕಾದಿದ್ದೆ.. ನನ್ನ ಮನದ ಮಾತು ಹೇಳಿ ಹಗುರವಾಗಲು..ಇಲ್ಲಿ ಯಾವ ನಿಯಮದ ಬಂಧವಿಲ್ಲ.. ಭಾಷೆಗಳ ತೊಡಕಿಲ್ಲ.. ಮುಖ ಪರಿಚಯವಿಲ್ಲದೇ ಹೋದರೂ ಹೃದಯ ಪರಿಚಯವಾಯಿತು! ಮೇಲು ಕೀಳು.. ಯಾವುದೇ ನಿಲುವಿಲ್ಲ! ಬರೆಯಲಿ ಬರೆಯದಿರಲಿ.. ಯಾಕೆ ಅಂತ ಕೇಳಿ ನೋಯಿಸುವ ಮಾತಿಲ್ಲ! ಹೇಗೆ ಇರಲಿ.. ಮೆಚ್ಚಿ ’ಭೇಷ್ “ ಅನ್ನುವರೇ ಹೊರತು ತಿರಸ್ಕಾರವಿಲ್ಲ.. ಎಲ್ಲರಿಗೂ ಸಮಾನ ಸ್ಥಾನ ಕಲ್ಪಿಸಿ ಇಂತಹ ವೇದಿಕೆ ನಿರ್ಮಿಸಿ.. ನಮ್ಮಿಂದ ಚಿಕ್ಕದಾಗಿ ಚೊಕ್ಕದಾಗಿ ಪ್ರಕೃತಿಯ ಸೇವೆ ಮಾಡಲು ವೇದಿಕೆ ನಿರ್ಮಿಸಿದ ಮನೋಹರ ಅವರಿಗೆ ಎಷ್ಟು ಥಾಂಕ್ಸ್ ಅಂದರೂ ಸಾಲದು! ಜತೆಗೆ ಸಹಮುಂಜಾವಿಗರಿಗೂ ನಮೋ ನಮಃ! ನಿಮ್ಮೆಲ್ಲರ ಹೊಟ್ಟೆ ಸದಾ ತಂಪಿರಲಪ್ಪಾ!
12 hours ago · Like · 8
Shiela Nayak -ಮೊದಲೇ ಪೇಟೆಂಟ್ ಮಾಡ್ಬೇಕಿತ್ತು ಅಂತ ಅನಿಸಿದ್ದು ಸುಳ್ಳಲ್ಲ.. ಪ್ರತಿಮಾರ ಬಾಲ್ಯ, ನಳಿನಿಯವರ ಅಸುರ ಶಕ್ತಿಗಳ ಮೋಕ್ಷ, ಮೋಹನ್ ಅವರ ಆತ್ಮಶೋಧನೆ.. ಇದೆಲ್ಲಾ ನಾನು ಬರೆಯುವ ಅಂತ ಮನದಲ್ಲಿ ಎತ್ತಿಟ್ಟುಕೊಂಡ ಟಾಪಿಕ್ ಗಳು! ಕೊನೆಗೆ ಹೊಳೆದದ್ದು ಮತ್ತೆ ನಾನು ಅನುಭವಿಸದ ಕ್ಲಾಸ್ ರೂಮಿನ ಕೀಟಲೆಯ ದಿನಗಳು. ಗಂಭೀರ ಸ್ವಭಾವವನ್ನು ಕೊನೆಯ ಪದವಿ ತನಕ ಕಾಪಿಟ್ಟುಕೊಂಡು ಬಂದ ನಾನು ಈ ಥ್ರಿಲ್ ಅನುಭಸಿಲ್ಲವ್ಯಾಕೆ .. ಅಂತ ಕೇಳಿಕೊಂಡದ್ದು ಇತ್ತೀಚೆಗೆ! ಲೈನ್ ಹೊಡೆಯುವ, ಮಾತನಾಡಲು ಯತ್ನಿಸುವ, ಹಿಂಬಾಲಿಸಿದವರ ಸಹವಾಸ ಬೇಡೆಂದು.. ಓದು ( ಪಠ್ಯವಲ್ಲ.. ಅದು ಬಿಟ್ಟು ಬಾಕಿಯೆಲ್ಲ) ಓದು ಇದರಲ್ಲೇ ಉಳಿದನೆಲ್ಲ.. ಮಾತಿನಲ್ಲೂ ಊಟದಲ್ಲೂ ಪ್ಯೂರ್ ವೆಜ್ ಆಗಿದ್ದೆನಲ್ಲ.. ಹುಡುಗರು ನನ್ನ ನೋಡಲೇ ಹೆದರುವ ಹಾಗೆ ಇದ್ದೇನಲ್ಲ! ಬದುಕಿನ ಪುಟಗಳನು ಮೊಗಚಿ ಹಾಕಿದರೆ,, ಲೆಕ್ಕ ಮಾಡಿ ನಕ್ಕ ದಿನಗಳು ನನ್ನ ಪಾಲಿಗೆ! ಮೊನ್ನೆ ಸಿಕ್ಕ, ನನಗೆ ಕಲಿಸದ ಪ್ರೈಮರಿ ಟೀಚರ್, “ ಅರೇ ನೀನು ಶೀಲಾ ಅಲ್ವಾ! ಅದೇ ಗಂಭೀರ ಹುಡುಗಿ!” ಅಂದಾಗ ಈ ಮಾತಿಗೆ ನಾನು ಹೆಮ್ಮೆ ಪಡೆಯಬೇಕಾ ಅಂತ ಕೇಳ್ಕೊಂಡೆ ಮೊದಲ ಬಾರಿಗೆ!ಇವತ್ತು ಏನಾದರೂ ಆಗಲಿ.. ಪೋಸ್ಟ್ ಚೆನ್ನಾಗಿಲ್ಲವೆಂದರೂ ಸರಿಯೇ, ಅನುಭವಿಸಲೇಬೇಕು ಆ ಥ್ರಿಲ್ ಅನ್ನು ಅಂತ ಅಂದ್ಕೊಂಡು.. ಯಾರನಪ್ಪಾ ನನ್ನ ಟಾರ್ಗೆಟ್ ಆಗಿ ಮಾಡೊದು ಅಂದುಕೊಂಡಾಗ ಹೊಳೆದದ್ದು ಅನಿಲ್ ಅವರು! ಬೆಳಗಿನ ಕೆಲಸಕ್ಕೆಲ್ಲ ತಿಲಾಂಜಲಿ ಇತ್ತು.. ಕೂತೆ! (ನಡುನಡುವೆ ಓಡಾಡಿ.. ಅಡುಗೆ ಬಟ್ಟೆ ಪಾತ್ರೆ.. ಎಲ್ಲ ಮುಗಿಸಿದೆ. ಇಲ್ಲಾ, ಯಜಮಾನರು ಮನೆಯಿಂದ ಹೋಗು.. ನಿನ್ನ ಮುಂಜಾವಿಗರ ಮನೆಗೇ ಹೋಗು ಅಂದರೆ ಕಷ್ಟ! ) ನನ್ನ ಪುಣ್ಯ! ಇವತ್ತು ಎದ್ದ ದಿಕ್ಕು ಸರಿಯಾಗಿತ್ತು.. ಅನಿಲ್ ಸ್ಪಂದಿಸಿದರು.. ನಡು ನಡುವೆ ಅಹಲ್ಯಾ, ಮನೋಹರ್, ಅನಿತಾ, ಅವಿನಾಶ್ ಬಾಯಿಹಾಕಿ ಖುಷಿ ಕೊಟ್ಟರು.. ಕೊನೆಗಂತೂ ಗೀತಾ ನನಗೆ ಲಂಚ ಆಫರ್ ಮಾಡಿ.. ಇನ್ನೂ ಖುಷಿಯನ್ನಿತ್ತರು. ಮೋಹನ್ ಅಂತೂ ತಮ್ಮ ಪದ್ಯದಲ್ಲಿ ಸೂಪರ್ ಸೂಪರ್ ಶೀಲಕ್ಕ ಅಂತ ಏನು ಕಿಕ್ ಕೊಟ್ಟರು ಅಂತಿರಾ! ಹರ್ಷ ಅಂತೂ ಅಂದಿನ ಇಸ್ಕೂಲಿನ ದಿನಗಳನ್ನು ಅಕ್ಷರಗಳಲ್ಲಿ ಪೋಣಿಸಿ ಮುಡಿಗೇರಿಸಿದರು! ಅಹಲ್ಯಾ exactly ನನ್ನ ಮಾತಿನ ಜಾಡು ಹಿಡಿದು ಅಂದಿನ ದಿನಗಳಲ್ಲಿ ಬಂದ ಗಳಿಗೆಯಲ್ಲೇ ಮಾಯವಾಗುವ ಈರ್ಷೆಯ ಚಿತ್ರಣ ಕೊಟ್ಟರು.. ಅನಿತಾ ನನ್ನ ಸುಳ್ಳು ಸುಳ್ಳು ಮುನಿಸಿಗೆ ಹಾಲನ್ನೆರೆದು ನಾಳಿನ ನಾಗರಪಂಚಮಿಯ ನೆನಪನ್ನು ತಂದರು! ನಿಜ ಹೇಳ್ಲಾ.. ಇವತ್ತು ನನ್ನ ಜೀವಮಾನದ ಬೆಸ್ಟ್ ಮುಂಜಾವು.. ಖುಷಿಯಲಿ ಕಣ್ಣು ಒದ್ದೆಮಾಡಿಸಿದ ಉಸಿರಿರುವ ತನಕ ಮರೆಯಲಾಗದ ದಿನವಿದು! ನನ್ನ ಸ್ಪೆಷಲ್ ಥಾಂಕ್ಸ್ ಅನಿಲ್ ನಿಗೆ! ( ಏಕವಚನ ಹಿತ ಅನಿಸಿತು,, )
12 hours ago · Like · 8
Shiela Nayak ಮನೋಹರ್, ನಾಳೆ ಅವಿನಾಶ್ ಮತ್ತು ಸುರೇಂದ್ರರಿಂದಲೂ ಬರೆಯಿಸಿರಿ! ಮತ್ತು ಜಯಲಕ್ಶ್ಮಿಯವರಿಗೂ ಸಹ..ಪ್ಲೀಸ್ ಇವತ್ತಿನ ನನ್ನ ಪೋಸ್ಟ್ ನಲ್ಲಿ ಎಲ್ಲಾ ಮುಂಜಾವಿಗರದೂ ಕಮೆಂಟ್ ಇರಲೇಬೇಕು! ಈ ನೆನಪು ನಾ ಸದಾ ಕಾಪಿಡಬೇಕು!
12 hours ago · Like · 6
Mohan Marnad akkaa hridaya tumbi bantu ..naavella runiyaagirbeku manohar avara udaaratege..makkalannu koodi haaki aadalu bittta avara maatru hridayake..hridayada bhaashe ellaardu onde anno nimma maatu adeshtu dita..thanks nimage.. thanks munjaavige,,thanks munjavu balagakke ..
12 hours ago · Unlike · 5
Anitha P Poojary Taccode Fbk andaaxaNa yelru helod timpas timwaste anta. Adre fbknallu vibhinna pratibhegaLannu oggoodisi namma buddige chaalane kottu hosa vishayagala avishkaarakke preraNe neeDida neeDuttaliruva Manohar Nayak ravarige nanu chiraruNiyaagiruvenu.
11 hours ago via mobile · Like · 1
hussappa... igaste bandu mutidhe ...tin.... tin... tin.... gante... school mugiyite..
11 hours ago · Like · 4
banni ellaru bus hatti....
11 hours ago · Like · 2
Clean cheat giving a clean chit !
11 hours ago via mobile · Like · 3
Harsha Kumara Udupi Tunta balya marukalisitu, Shiela Nayak !!
·
o 6 hours ago via mobile · Like · 1
Avinash Kamath ನಾನು as usual ಲೇಟ್ ಆಗಿ ಓಡುತ್ತ ಬಂದೆ.. ಮೇಷ್ಟ್ರ ಕೈಯಲ್ಲಿ ಛಡಿ.. ನಾನು: ಸಾರಿ ರೀ ಸರ.. ಲೇಟ್ ಆತು!ಮೇಷ್ಟ್ರು: ಅಡ್ಡಿ ಇಲ್ಲ, ಲಗೂ ಒಂದ್ ಹಾಡ್ ಹಾಡು.. ಉಳಿದವರೆಲ್ಲಾರೂ ಹಾಡಿ ಆತು!ನಾನು: ಹೂನ್ರೀ ಸರ ( ಪಾಟಿ ಚೀಲ ಕಳೆಗಿಟ್ಟು, ಗಂಟ್ಲಾ ಕೆರ್ಕೊಂಡು, ಆಕಡಿ ಈಕಡಿ ನೋಡಿ, ರೆಡಿ ಆಗಿ)
" ದೇ ದೇ ಪ್ಯಾರ್ ದೇ, ಪ್ಯಾರ್ ದೇ, ಪ್ಯಾರ್ ದೇ ರೇ, ಹಮೇಂ ಪ್ಯಾರ್ ದೇ..ದುನಿಯಾವಾಲೆ ಕುಛ್ ಭೀ ಬೋಲೇ.."
(ಉಳಿದವರೆಲ್ಲ ಮುಸಿಮುಸಿ ನಗುವಾಗ)ಮೇಷ್ಟ್ರು: ಲೇ ಧಡ್ ಮಂಗ್ಯಾನ್ ಮಗನ.. ಕನ್ನಡಾ ಹಾಡ್ ಹೇಳೋಲೇ! ಕೆರ್ಕೊಂಡ್ರ ಮೀಶಿ ಮೂಡಿಲ್ಲ ಪ್ಯಾರ್ ದೇ ಅಂತಾನ ನಿನ್ ಮಕಕ್ಕ ಒಂದಿಷ್ಟ್ ಬೆಂಕಿ ಹಾಕಾ.. ಕನ್ನಡಾ ಹಾಡ್ ಹಾಡಲೇ!ಇನ್ಸಲ್ಟೆಡ್ ಫೀಲ್ ಆದ್ರೂ ಡೋಂಟ್ ಗೀವ್ ಅಪ್ ಎಟಿಟ್ಯೂಡ್ ತೋರಿಸುತ್ತ
ನಾನು: "ಉಯ್ ಉಯ್ ಉಯ್ ಉಯ್.. ಬಿನ್ ಲಾದೇನ್ನು ನನ್ನ ಮಾವಾ..ಉತ್ತೆರಿ ಉತ್ತೆರಿ ಉತ್ತೆರಿ ಉತ್ತೆರಿ ಉತ್ತೆರಿ..ಬಿನ್ ಲಾದೆನ್ನು ನನ್ ಮಾವಾ.. ಬಿಲ್ ಕ್ಲಿಂಟನ್ನು ನನ್ ಭಾವಾ..ಏಯ್ ನನ್ನಪ್ಪ ಲಾಲೂ, ಮುಟ್ಟಿದ್ರೆ ಡೀಲೂ..
(ಫುಲ್ ಗುಂಗಿನಲ್ಲಿ ಹಾಡುತ್ತಿದ್ದ ನನ್ನ ಕೆನ್ನೆ ಒಮ್ಮೆಲೆ ಚುರ್ರ್ ಅಂದಂತಾಯ್ತು.. ಸಹಪಾಠಿ ನನ್ ಮಕ್ಳು ಇನ್ನೂ ಜೋರಾಗಿ ನಗಾಕ್ ಹತ್ಯಾರ..)ಮೇಷ್ಟ್ರು: ನಿನ್ನಪ್ಪ ಯಾರು ಅಂತ ಗೊತ್ತೈತಿ ಮಳ್ ಮಂಗ್ಯಾನ ಮಗನ.. ಯಾರ್ಲೇ ಈ ಹಾಡ್ ನಿನಗ ಕಲಿಸಿದ್ದು?? ಇನ್ನೊಂದ್ ಸಲಾ ಇಂಥಾ ಹಾಡ್ ಹಾಡಿದರ ಎಲ್ಲಾ ಹಲ್ಲೂ ಮುರಿದ್ ಬಿಡ್ತೀನಿ ನೋಡು!
(ನನ್ನ ಕಣ್ಣಲ್ಲಿ ನೀರು ಬರೋದೊಂದೇ ಬಾಕಿ)ಅನಿಲ್ ಹೇಳಿದ- ಬಾಸ್, ಈ ಹಾಡಲ್ಲ, ಟೆಕ್ಸ್ಟ್ ಬುಕ್ಕಿನ ಹಾಡು ಹಾಡ್ಬೇಕಂತ!!ನಾನು: ಓಹ್ ಹಂಗೇನು?!! ಹಾಡ್ತೇನ್ ತಡೀಪ್ಪಾ..
"ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ.ಮಳೆಹೋಯ್ತು ಅಂತ ಮಳೆರಾಯ್ನ ಬೈಬೇಡ
ಒಕ್ಕಳ ಹೊನ್ನ ಸೆರಗೇಲಿ - ಕಟ್ಟಿಕೊಂಡು
ಸಾಲಕ್ಕೆ ಹೋಗವ್ನೆ ಮಳೆರಾಯ
ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ.ಅಂಬು ಕೊಡುವವನೆ ಗೊಂಬೆ ಹಚ್ಚಡದವನೆ
ರಂಬೆ ತೊಡೆಮ್ಯಾಲೆ ಮಲಗಿರುವ - ಮಳೆದೇವ
ಅಂಬಾರದಿಂದ ಕರುಣಿಸೋ
ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ.ಊರಿಗೆ ಮಳೆಊದೋ ಏರ್ಕಟ್ಟು ತಮ್ಮಯ್ಯ
ಊರು ಮುಂದಿರುವ ಬಸವಣ್ಣಗೆ - ಕೈಮುಗಿದು
ಏರ್ಕಟ್ಟೊ ಮುದ್ದುಮುಖದವನೆ
ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ!"

5 hours ago · Unlike · 4
Shiela Nayak A++++ Avinash!!! miss ಮಾಡಿದೆ.. ಅನಿಲ್ ಅಷ್ಟೇ ತುಂಟ ತರಲೆ ಆಟ ಆಡ್ಬಹುದಿತ್ತು ನಿನ್ನೆ! ಪರ್ವಾಗಿಲ್ಲ ಇವತ್ತಾದರೂ ಅದರ ಝಲಕ್ ತೋರಿಸಿದಿರಲ್ಲಾ... ಇನ್ನೂ ಕೆನ್ನೆ ಕೆಂಪಾಗಿದೆಯಾ.. ಅಪರ್ಣಂಗೆ ಮಾಲಿಶ್ ಮಾಡ್ಲು ಹೇಳಿ!
5 hours ago · Like · 1
Anil Ramesh Avinash: || BRILLIANT ||
5 hours ago via mobile · Like
Pratima Shanbhag Kamat ಶೀಲಕ್ಕಾ, ನಿಮ್ಮನ್ನು ಎಳೆದೊಯ್ದು ಮುಂಜಾವು ಕ್ಲಾಸಲ್ಲಿ ಕೂರಿಸಿದ್ದೇ ತಡ , ಪಕ್ಕದಲ್ಲಿದ ಪರಿ ಮಾಯ, ವಾಪಸ್ ನಿಮ್ಮನೆಗೆ ಹೋಗಿ ನೋಡಿದ್ರೆ ಅಲ್ಲಿ ಮಕ್ಕಳು ಮಾಡಿರೋ ಕ್ರಾಫ್ಟ್ ವರ್ಕ್ ಗಳನ್ನು ನೋಡಿ ಅಲ್ಲೆ ಇರ್ತೀನಿ ಅಂತ ಹಠ ಮಾಡಿದ್ಳು. ಅಷ್ಟರಲ್ಲಿ ಗೀತಕ್ಕನ ವಾಟ್ಸಪ್ ಮೆಸೇಜ್, "ಪ್ರತಿಮಾ ನಿನ್ನ ಮಗಳು ಅಲ್ಲಿ ಆ...See More
2 hours ago · Unlike · 2
about an hour ago · Unlike · 3
about an hour ago · Like · 1
Shiela Nayak ಸ್ಪೆಷಲ್ ಕ್ಲಾಸ್ ಮಾಡ್ಬಹುದಿತ್ತು ಪ್ರತಿಮಾ, ಆದ್ರೆ ಏನು ಮಾಡ್ಲಿ? ಹಬ್ಬದ ಊಟಮಾಡಿ ಹೊಟ್ಟೆ ಭಾರ ಆಗಿ ಮಿದುಳು ರೆಸ್ಟ್ ತಗೊಳ್ತಿದೆ. ಕಣ್ಣು ಕೂರ್ತಿದೆ. ಆದ್ರೂ ನೀವು ಗೀತಾ ಜತೆ ಸೇರಿ ನನಗೇನಡ್ರೂ ಅಡ್ಡ ಹೆಸರು ಇಟ್ರಾ ಮತ್ತೆ ನಿಮ್ಮ ಪರಿನಾ ನಾ ನನ್ನ ಮನೆಯಲ್ಲೇ ಇಟ್ಕೋತಿನಿ.. ತುಂಬಾನೇ ಇಷ್ಟ ಆಗಿದ್ದಾಳೆ.. ಎಲ್ಲ ಕ್ರಾಫ್ಟ್ ಹೇಳಿಕೊಟ್ಟು ನನ್ನ ಜೂನಿಯರ್ ಮಾಡ್ತೀನಿ!
o
24 minutes ago via mobile · Like
·
· 6 hours ago via mobile · Unlike · 1
Pratima Shanbhag Kamat ಶೀಲಕ್ಕಾ, ನಿಮ್ಮನ್ನು ಎಳೆದೊಯ್ದು ಮುಂಜಾವು ಕ್ಲಾಸಲ್ಲಿ ಕೂರಿಸಿದ್ದೇ ತಡ , ಪಕ್ಕದಲ್ಲಿದ ಪರಿ ಮಾಯ, ವಾಪಸ್ ನಿಮ್ಮನೆಗೆ ಹೋಗಿ ನೋಡಿದ್ರೆ ಅಲ್ಲಿ ಮಕ್ಕಳು ಮಾಡಿರೋ ಕ್ರಾಫ್ಟ್ ವರ್ಕ್ ಗಳನ್ನು ನೋಡಿ ಅಲ್ಲೆ ಇರ್ತೀನಿ ಅಂತ ಹಠ ಮಾಡಿದ್ಳು. ಅಷ್ಟರಲ್ಲಿ ಗೀತಕ್ಕನ ವಾಟ್ಸಪ್ ಮೆಸೇಜ್, "ಪ್ರತಿಮಾ ನಿನ್ನ ಮಗಳು ಅಲ್ಲಿ ಆ...See More
4 hours ago · Unlike · 3
3 hours ago · Unlike · 3
3 hours ago · Like · 1
Shiela Nayak ಸ್ಪೆಷಲ್ ಕ್ಲಾಸ್ ಮಾಡ್ಬಹುದಿತ್ತು ಪ್ರತಿಮಾ, ಆದ್ರೆ ಏನು ಮಾಡ್ಲಿ? ಹಬ್ಬದ ಊಟಮಾಡಿ ಹೊಟ್ಟೆ ಭಾರ ಆಗಿ ಮಿದುಳು ರೆಸ್ಟ್ ತಗೊಳ್ತಿದೆ. ಕಣ್ಣು ಕೂರ್ತಿದೆ. ಆದ್ರೂ ನೀವು ಗೀತಾ ಜತೆ ಸೇರಿ ನನಗೇನಡ್ರೂ ಅಡ್ಡ ಹೆಸರು ಇಟ್ರಾ ಮತ್ತೆ ನಿಮ್ಮ ಪರಿನಾ ನಾ ನನ್ನ ಮನೆಯಲ್ಲೇ ಇಟ್ಕೋತಿನಿ.. ತುಂಬಾನೇ ಇಷ್ಟ ಆಗಿದ್ದಾಳೆ.. ಎಲ್ಲ ಕ್ರಾಫ್ಟ್ ಹೇಳಿಕೊಟ್ಟು ನನ್ನ ಜೂನಿಯರ್ ಮಾಡ್ತೀನಿ!
about an hour ago · Like · 1
Manohar Nayak Shiela Nayak over 100 comments for a single post..!! wow!! take a bow!! very well conducted..
35 minutes ago · Unlike · 1
Shiela Nayak Thank you Manohar Nayak! I owe you a lot! Thanks for all munjavigaru for making my day! my munjavu paid back my loss!
·
No comments:
Post a Comment