ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
12 August, 2013
ಉಜ್ಜಲಾಗದ ಹೆಜ್ಜೆ ಗುರುತು!
ಒಲವೇ,
ನೀ ಕ್ಷಣ ಮಾತ್ರ ನೆಲೆಸಿ ನನ್ನದೆ ಮೇಲೆ ಬಿಟ್ಟು ಹೋದ ನೋವಿನ
ಹೆಜ್ಜೆಗಳ ಛಾಯೆಯನ್ನು ಎಷ್ಟು ಉಜ್ಜಿದರೂ ಅಳಿಸಲಾಗದೇ ಹೋದೆನಲ್ಲ!
No comments:
Post a Comment