ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
ಕಡಲ ತಟದಲ್ಲೇ ಬೆಳೆದ ಜೀವದ ಮಾತು ನಂಬು ಶೀಲಾ, ಅಲೆ ಅಳಿಸಲಾಗದ ಬರಹ ದಡದಲ್ಲಿ ಮೂಡಿದ್ದೇ ಇಲ್ಲ, ಮನಸು ಮಾಡಿದ ಅಲೆಗೆ ನಿಧಾನವಾದ್ರೂ ಗುರಿಯೇ ಪ್ರಧಾನ. ಕಾಲಕಾಲದ ಮಾತಷ್ಟೇ. ಇದು ನನ್ನ ಅನುಭವ.
1 comment:
ಕಡಲ ತಟದಲ್ಲೇ ಬೆಳೆದ ಜೀವದ ಮಾತು ನಂಬು ಶೀಲಾ, ಅಲೆ ಅಳಿಸಲಾಗದ ಬರಹ ದಡದಲ್ಲಿ ಮೂಡಿದ್ದೇ ಇಲ್ಲ, ಮನಸು ಮಾಡಿದ ಅಲೆಗೆ ನಿಧಾನವಾದ್ರೂ ಗುರಿಯೇ ಪ್ರಧಾನ. ಕಾಲಕಾಲದ ಮಾತಷ್ಟೇ. ಇದು ನನ್ನ ಅನುಭವ.
Post a Comment