ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
26 June, 2013
ಮುಳ್ಳುಗಳ
ಮಧ್ಯದಲ್ಲಿ ಅರಳಿ ಪರಿಮಳ ಹರಡುವ ಗುಲಾಬಿಯ ತಾಳ್ಮೆ ನನ್ನಲ್ಲೂ ಬೆಳೆಯಲಿ ದೇವಾ!
No comments:
Post a Comment