ಒಲವೇ,
ಅಂದು ನೀ ನನ್ನದೆಯಲಿ ಹಚ್ಚಿದ ಹಣತೆ ಬಿರುಗಾಳಿಗೆ ಬೆದರಿ ಮಂಕಾಗಿತ್ತು..
ಮೊರೆಯನಾಲಿಸಿ ಅಡ್ಡ ಹಿಡಿದ ಸ್ನೇಹ ಹಸ್ತಗಳ ಸ್ಥೈರ್ಯಕೆ ಬೆದರಿ ಹಿಮ್ಮೆಟಿತು ಗಾಳಿ..
ಇದೀಗ ಪ್ರಜ್ವಲಿಸುತಿದೆ ಮತ್ತಷ್ಟು ಉದ್ದಗಲಕೂ ಹರಡಿ ಬೆಳಕು ನನ್ನೊಳಗೆ!

No comments:
Post a Comment