ಅಂದೆಂದು ಒಲವಿನ ವರ್ಷಧಾರೆಯಡಿ
ಒದ್ದೆಯಾದೆನೋ ನೆನಪೇ ಇಲ್ಲವಲ್ಲ
ಅದ್ಯಾಕೆ ಹಿಂಜರಿಕೆಯ ಭೇಟಿಯಾಯಿತದು,
ಅದೂ ಅರ್ಥವಾಗಲೇ ಇಲ್ಲವಲ್ಲ
ಅದ್ಯಾವ ರೀತಿಯಲಿ ಒಲವಿನ ನಶೆಯೇರಿದ್ದೂ
ತಿಳಿಯಲೇ ಇಲ್ಲವಲ್ಲ
ಅದೆಂದು ಜತೆ ಕಳಚಿ ಅತ್ತ ನಡೆದನು, ಅದೂ ಅರಿವಾಗಲೇ
ಇಲ್ಲವಲ್ಲ!
Kab
Huyi pyar ki Barsat Mujhe Yaad Nahi
,
Khauff me doobi mulaqat Mujhe Yaad Nahi,
Mein
to Madhosh tha kuch itna Uski Chahat Me,
Us
Ne Kab Chhod Diya Sath Mujhe Yaad Nahi.
No comments:
Post a Comment