ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

01 February, 2014

|| ಎಲ್ಲಿಯ ತನಕ ನಾವು ನಾನು ನನ್ನದು ಎಂಬ ಭ್ರಮೆಯಲ್ಲಿ ಮುಳುಗಿರುವೆವೋ ಅಲ್ಲಿಯ ತನಕ ನಾವು ನಮ್ಮ ಪ್ರೀತಿ ಪಾತ್ರರ ಭರವಸೆಯನ್ನು ಪಡಕೊಳ್ಳಲಾರೆವು ||


|| ನಮ್ಮ ಪ್ರತೀ ನಿಶ್ವಾಸದ ಜತೆ ನಮ್ಮ ಅಹಂ ಅನ್ನೂ ಹೊರದೂಡಿದರೆ, ನಮ್ಮಾತ್ಮವು ಒಲವಿನ ಹರ್ಷೋನ್ಮಾದವನ್ನು ಹೊಂದುವುದು ||

-ರೂಮಿ

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...