ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

07 July, 2014

ಮತ್ತೆ ಮರಳಿ ಬರುವುದು..

ಮರುಗದಿರು ಕೊರಗದಿರು ನೋಯದಿರು ಮುಗ್ಧ ಮನವೇ..
ಕಳೆದುಕೊಂಡದ್ದು ನಿನ್ನದಾಗಿದ್ದರೆ ಮತ್ತೆ ಮರಳುವುದು ನಿನ್ನೆಡೆ ಮಗದೊಂದು ರೂಪದಲಿ!
-ರೂಮಿ ಪ್ರೇರಣೆ


Do not grieve

Anything you lose comes round in another form.

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...