ಶ್ರೇಯೋ ಹಿ
ಜ್ಞಾನಮಭ್ಯಾಸಾಜ್‌ಜ್ಞಾನಾದ್‌ಧ್ಯಾನಂ ವಿಶಿಷ್ಯತೆ|
ಧ್ಯಾನಾತ್‌ಕರ್ಮಫಲತ್ಯಾಗಸ್ತ್ಯಾಗಾಚ್ಛಾಂತಿರನಂತರಮ್||
ಅರಿವಿಲ್ಲದ
ಅಭ್ಯಾಸಕ್ಕಿಂತ ಅರಿವು ಮಿಗಿಲು. ಬರಿದೆ ಅರಿವಿಗಿಂತ ಅರಿತು ಧ್ಯಾನಿಸುವುದು ಮಿಗಿಲು. ಬರಿದೆ
ಧ್ಯಾನಕ್ಕಿಂತ ಕರ್ಮಫಲದ ನಂಟಿರದ ಧ್ಯಾನ ಮಿಗಿಲು. ಅಂತಹ ಧ್ಯಾನದ ಮುಂದಿನ ಮಜಲೇ ಮುಕ್ತಿ.
-ಶ್ರೀಮದ್ಭಗವದ್ಗೀತಾ
ಹನ್ನೆರಡನೆಯ ಅಧ್ಯಾಯ
No comments:
Post a Comment