ಇದು ಭಾಗ್ಯ ಇದು
ಭಾಗ್ಯವಯ್ಯ..
---------------------------
“ಥೂ ನಿಮ್
ಜನ್ಮಕ್ಕೆ.. ಒಬ್ಬರ ಫೋಟೋ ಆದ್ರೂ ಪೇಪರ್ನಲ್ಲಿ ಬರ್ಲಿಲ್ಲ..”
ಅಜ್ಜನಿಗೆ ತನ್ನ
ಮಕ್ಕಳ, ಮೊಮ್ಮಕ್ಕಳ ಫೋಟೊ ಪೇಪರ‍್ನಲ್ಲಿ ಬರ‍್ಬೇಕಂತ ಮೂಗಿನ ತನಕ ಆಸೆಯಿತ್ತು. (ಸ್ಕೂಲ್
ಕಾಲೇಜಿನಲ್ಲಿ ರ‍್ಯಾಂಕು ತೆಗೆಯಲಿ.. ಏನಾದರೂ ಸಾಧಿಸಲಿ.. )
ಕೊನೆ ಘಳಿಕೆ ತನಕ ಅವನ ಆಸೆಯನ್ನು ಯಾರೂ ಇಡೇರಿಸಲು
ಶಕ್ತವಾಗಿರಲಿಲ್ಲ.
2012ರ ಫೆಬ್ರವರಿಯ
ಡೆಕನ್ ಹೆರಾಲ್ಡ್‌ನಲ್ಲಿ ನನ್ನ ಸಂದರ್ಶನ,
ಮತ್ತು ಇವತ್ತು
ಸಖಿಯಲ್ಲಿ ನನ್ನ ಲಘುಬರಹ...,
ಅದೂ ನಾ
ಕೇಳಿಕೊಂಡಿಲ್ಲ... ಅದು ತನ್ತಾನೇ ಬಂದ ಭಾಗ್ಯ!
ಅಜ್ಜನ ನೆನಪು ಕಾಡುತ್ತಿದೆ..
“ಅಜ್ಜ, ಕೊನೆಗೂ
ನಿನ್ನ ಆಸೆ ನೆರವೇರಿತು.. “
No comments:
Post a Comment