ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

15 July, 2014

ಕಬೀರ...ತಾಳ್ಮೆ ಇರಲಿ ಮನವೇ, ಕಾಲ ನಿರ್ಣಯದಂತೆ ಜರುಗಲಿ ಎಲ್ಲವುಕೊಡಗಟ್ಟಲೆ ನೀರು ಹೊಯ್ದರೂ ವಸಂತನಾಗಮನವಾಗದೇ ದೊರೆಯುವುದೇ ಮಾವು!


Dheere dheere re mana, dheere sab kuch hoye
Mali seenche so ghara, ritu aaye phal hoye

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...