ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

15 July, 2014

ಕಬೀರ.. (ಭಾವಾನುವಾದ)



ರಭಸದಿ ತಿರುಗುತಿದೆ ಬೀಸುಗಲ್ಲು, ಕಬೀರನ ಕಣ್ಣಲ್ಲಿ ನೀರು

ಅಯ್ಯೋ, ದ್ವಂದ್ವ ಚಕ್ರಗಳೆಡೆಯಲಿ ಬದುಕು ನುಚ್ಚುನೂರು!


Chalti chakki dekh, diya Kabir roye

Dui paatan ke beech mein, sabit bacha na koye

2 comments:

ವಿಶ್ವ ಪ್ರಿಯಂ said...

ತಿರುಗುಗಲ್ಗಳ ನೋಡುತತ್ತ ಸಂತಕಬೀರ
ಸಿಲುಕಿ ಉಳಿದವರಾರು? ಕಷ್ಟ ಸಂಸಾರ.!.

Shiela Nayak said...

:-) ಚೆನ್ನಾಗಿದೆ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...