ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
23 January, 2013
ಈ ಮುಸ್ಸಂಜೆ!
ಭಾವಗಳ ಗಂಟು ಬಿಚ್ಚಿ, ಒಲವಿಗೊಂದು ಓಲೆ ಬರೆಯುವ ಹೊತ್ತು ಈ ಮುಸ್ಸಂಜೆ! *************
No comments:
Post a Comment