ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
19 January, 2013
ಎಂದರಿಯುವರು ಮಂದಿ ಒಲವಿನ ಹಿರಿಮೆ!
ಎಂದರಿಯುವರು ಮಂದಿ ಒಲವಿನ ಹಿರಿಮೆ! _______________________________ ಒಲವೇ, ಅಚ್ಚರಿಯಾಗುವುದೆನಗೆ ಎಲ್ಲೆಲ್ಲೂ ನಾ ಕಾಣುವೆನೋ ದ್ವೇಷ, ಮತ್ಸರ, ಕೋಪ, ಜಗಳ, ಆಕ್ರಮಣ, ಕುಹಕತನ, ವಂಚನೆ, ಸಮರ ಇವುಗಳದೇ ಆಡಳಿತ! ಎಂದರಿವರೋ ನಾ ಅರಿತಂತೆ ನಿನ್ನ "ಹಿರಿಮೆ" ಈ ಮಂದಿ!
No comments:
Post a Comment