ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
14 January, 2013
ನೀನೇ ಮೆಚ್ಚದಿರೆ ಹೇಗೆ!
ನೀನೇ ಮೆಚ್ಚದಿರೆ ಹೇಗೆ!
ಒಲವೇ, ಒಮ್ಮೆ ಕೇಳಿಲ್ಲಿ "ಕವಯತ್ರಿ" ಎಂದೆಣಿಸಿದ್ದಾರೆ ಜನರು ನನ್ನನ್ನು ! ಆದರೆ ನಿನಗದು ತಿಳಿದಿದೆ ತಾನೇ ಇವೆಲ್ಲಾ ಬರಹಗಳು ನನ್ನೊಳಗಿಹ ನಿನ್ನೊಳಗಿನಿಂದಲೇ ಹೊರ ಹೊಮ್ಮಿತೆಂದು ಅಂದ ಮೇಲೆ ನಿನ್ನೀ ಬರಹಗಳನ್ನು ನೀನೇ ಮೆಚ್ಚದಿರೆ ಹೇಗೆ?
No comments:
Post a Comment