ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
27 November, 2013
ಒಲವಿನ ಆಜ್ಞೆ!
ಅಂದು ಒಲವಂದಿತು,
“ಒಪ್ಪಿಸಿಕೋ ನೀ
ನಿನ್ನ ಸುಮ್ಮನೆ ನನಗೆ, ಆಲೋಚನೆಗಳಿಲ್ಲದೆ!”
ಆಜ್ಞೆಯನ್ನು ನಾ
ಸುಮ್ಮನೆ ಪಾಲಿಸಿದೆನಷ್ಟೇ, ಸರಿ ತಪ್ಪುಗಳ ಚಿಂತಿಸದೆ!
No comments:
Post a Comment