ಏಕ ಏವ ಖಗೋಮಣಿ ಚಿರಂಜೀವತು ಯಾಚಕಮ್|
ಮೃಯತೆ ವಾ ಪಿಪಾಸಾರ್ತೋ ಯಾಚತೆ ವಾ ಪುರಂದರಮ್||
ಯಾಚಕರಲ್ಲಿ ಒಂದೇ ಒಂದು ಪಕ್ಷಿರಾಜ ಚಿರಂಜೀವಿಯಾಗಲಿ|
ಬಾಯಾರಿಕೆಯಿಂದ ಮರಣವನೊಪ್ಪುವುದಾದರೂ, ಪುರಂದರನ ಹೊರತು ಮತ್ಯಾರಲ್ಲೂ ಯಾಚನೆಮಾಡಲಾರದು||
(ಪುರಂದರ=ಇಂದ್ರ, ಜಾತಕ ಪಕ್ಷಿ ಮಳೆನೀರಿನಿಂದ ಬಾಯಾರಿಕೆ
ಇಂಗಿಸಿಕೊಳ್ಳುದೆಂಬ ನಂಬಿಕೆ, ಖಗೋಮಣಿ=ಜಾತಕ ಪಕ್ಷಿ)
No comments:
Post a Comment