ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

25 October, 2014

ಸಮತೋಲನದ ಬದುಕು!ಒಲವೇ, 

ಕೊನೆಗೂ ಅರಿತೆ,
ಎದೆಗವಚಿ ಹಿಡಿದಿಡುವುದು ಮತ್ತು ಕಳಚಿಕೊಂಡು ಮರೆಯುವುದು
ಈ ಎರಡರ ಸಮತೋಲವೇ ಬದುಕು!


Life is a balance of holding and letting go
-rumi
 

1 comment:

ಮನಸಿನಮನೆಯವನು said...

ಕಳಚಿಕೊಂಡು ಮರೆತರೆ ಗೆಲುವೆ. ಚಂದದ ಸಾಲುಗಳು

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...