ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

02 October, 2014

ಯಾ ದೇವೀ..
||ಯಾ ದೇವೀ ಸರ್ವಭೂತೇಷು ಕ್ಷಾಂತಿರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||

||ಯಾವ ದೇವಿಯು ಸಹಿಷ್ಣುತೆಯ ರೂಪದಲ್ಲಿ ಸರ್ವಭೂತಗಳಲ್ಲಿ ನೆಲೆಸುವಳೋ ಆ ದೇವಿಗೆ ಮತ್ತೆ ಮತ್ತೆ ನಮೋ ನಮಃ||

|| Salutations to that Devi who in all beings is abiding in the form of forbearance||

**************************************************************************

|| ಯಾ ದೇವೀ ಸರ್ವಭೂತೇಷು ಜಾತಿರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

|| ಯಾವ ದೇವಿ ಸರ್ವಭೂತಗಳಲ್ಲಿ ಕುಲ, ತಳಿಯ ರೂಪದಲ್ಲಿ(ಎಲ್ಲದರ ಆದಿ ಕಾರಣವಾಗಿ) ನೆಲೆಸಿರುವ ಆ ದೇವಿಗೆ ಮತ್ತೆ ಮತ್ತೆ ನಮೋ ನಮಃ||

|| Salutations to that Devi who in all beings is abiding in the form of genus(original cause of everything)||

***************************************************************************

 

|| ಯಾ ದೇವೀ ಸರ್ವಭೂತೇಷು ಲಜ್ಜಾರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||


|| ಯಾವ ದೇವಿಯು ಸರ್ವಭೂತಗಳಲ್ಲಿ ನಮ್ರತೆಯ ರೂಪದಲ್ಲಿ ನೆಲೆಸಿರುವಳೋ ಅ ದೇವಿಗೆ ಮತ್ತೆ ಮತ್ತೆ ನಮೋ ನಮಃ ||


|| Salutations to that Devi who in all beings is abiding in the form of modesty ||

*********************************************************************

 


|| ಯಾ ದೇವೀ ಸರ್ವಭೂತೇಷು ಶಾಂತಿರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||


|| ಯಾವ ದೇವಿಯು ಸರ್ವಭೂತಗಳಲ್ಲಿ ಶಾಂತಿ ರೂಪದಿಂದ ತೋರಲ್ಪಡುವಳೋ ಅ ದೇವಿಗೆ ಮತ್ತೆ ಮತ್ತೆ ನಮೋ ನಮಃ ||


|| Salutations to that Devi who in all living beings is abiding in the form of Peace ||

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...