ರೆ ರೆ ಚಾತಕ ಸಾವಧಾನಮನಸಾ ಮಿತ್ರ ಕ್ಷಣಂ ಶ್ರೂಯತಾಮ
ಅಂಭೋದಾ ಬಹವೋ ಹಿ ಸಂತಿ ಗಗನೆ ಸರ್ವೆಪಿ ನೈತಾದ್ರಶಾಃ |
ಕೇಚಿತ್ ವೃಷ್ಟಿಭಿರಾರ್ದ್ರಯಂತಿ ಧರಣೀಂ ಗರ್ಜಯಂತಿ ಕೇಚಿತ್
ವೃಥಾ
ಯಂ ಯಂ ಪಶ್ಯಸಿ ತಸ್ಯ ತಸ್ಯ ಪುರತಃ ಮಾ ಬ್ರೂಹಿ ದೀನಂ ವಾಚಃ
||
ಅರೇ ಮಿತ್ರ ಚಕ್ರವಾಕ ಪಕ್ಷಿಯೇ, ಏಕಮನಸ್ಸಿನಿಂದ
ಕ್ಷಣಹೊತ್ತು ಆಲಿಸಂತೆ.
ಆಕಾಶದಲ್ಲಿ ಬಹಳಷ್ಟು ಮೋಡಗಳು ಇವೆ. ಆದರೆ ಎಲ್ಲವೂ ಒಂದೇ
ಸಮನಲ್ಲ.
ಕೆಲವು ಭುವಿಯನ್ನು ತಂಪು, ಒದ್ದೆ ಮಾಡುತ್ತವೆ, ಮತ್ತು
ಕೆಲವು ಬರೇ ಗರ್ಜಿಸುತ್ತವೆ ಅಷ್ಟೇ.
ಆದುದರಿಂದ ನೋಡಿದ ಮೋಡಗಳೆಲ್ಲದರ ಮುಂದೆ ದೀನನಾಗಿ
ಬೇಡಿಕೊಳ್ಳಬೇಡ.
ಕೊಂಚ ಸ್ವಾಭಿಮಾನವನ್ನು ತೋರು!
No comments:
Post a Comment