ನಮಗೆ   ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
 
  
 
 
 
          
        
          
        
ತಾರೆಯರ ಜೋಗುಳ ಹಾಡು!
ಕಣ್ಣಂಚಿನಲ್ಲಿ ಮೂಡಿರುವ ಹನಿಯ ಒರೆಸಿ
ಮಡಿಲಲಿ ಮಲಗಿಸಿ ಮುದ್ದಿಸಿ ಜೋಗುಳ
ಹಾಡುವ ತಾರೆಯರ ದಂಡು ಸುತ್ತ 
ಮುತ್ತಲು ಮನ ನಿಶೆಯ ವಶವಾಯ್ತು!
 
 
 
          
      
 
  
 
 
 
 
 
 
 
 
 
 
 
No comments:
Post a Comment