ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
12 February, 2013
ಕೃತಜ್ಞತೆ ಅರ್ಪಣೆ ನನ್ನೊಲವಿಗೆ!
ಕೃತಜ್ಞತೆ! ________ ಒಲವೇ, ನನ್ನೊಳು ನೀ ಹಚ್ಚಿದೆ ನಿತ್ಯವೂ ಉಜ್ವಲವಾಗಿ ಬೆಳಗುವ ಹಣತೆ ವ್ಯಾಪಿಸಿತಾ ಬೆಳಕು ನನ್ನ ಹೊರಒಳಗನು ಸುಟ್ಟು ಕರಗಿಸಿತು ಹಳೆಯ ಆಸೆ ಆಕಾಂಕ್ಷೆಗಳನು ಹೊಸ ಬದುಕಿಗೆ ನಾಂದಿ ಹಾಡಿತು ಹೊಸ ಹಾದಿಯ ತೋರಿಸಿತು ನಾನತ್ತಲೇ ನಡೆಯುವೆ ಧನ್ಯತೆಯಿಂದಲೆ!
No comments:
Post a Comment