ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
ಸ್ಪರ್ಶ!
ಸ್ಪರ್ಶ!
______
ಅವನ ಬೆಚ್ಚನೆಯ ಸ್ಪರ್ಶ
ಹಸಿರಿಗೆ ಅನುಕರ್ಷ!
ಇವನ ತಣ್ಣಗಿನ ಸ್ಪರ್ಶ
ಭಾವಕೆ ಆಕರ್ಷಕ!
ಅವನಿವನ ಮೀರಿಸುವ ಕರ್ಷಣ
ನನ ಒಲವಿನ ದರ್ಶನ!
No comments:
Post a Comment