ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
30 July, 2015
ತಣ್ಣಗಿನ ನೆರಳು ನನ್ನೊಲವು!
ಒಲವೇ,
ಅನಿಸುತದೆನಿನ್ನ ನೋಡಿದಾಗಲೆಲ್ಲ ಕೇಳಬೇಕು ಎಂದು
ಬಿರುಬಿಸಿಲಿನ ಈ ಬದುಕಿಗೆ ತಣ್ಣಗಿನ ನೆರಳಾಗಿ ನೀ
ಬರುವೆಯಾ ಎಂದು
No comments:
Post a Comment