ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
30 July, 2015
ಒಲವು ಮತ್ತು ಸಲ್ಲಾಪ
ಒಲವಿಲ್ಲದ ಸರಸ
ಸಲ್ಲಾಪಕೃಷ್ಣಪಕ್ಷದ ಚಂದಿರನಂತೆ..
ಸರಸವಿಲ್ಲದ ಒಲವೂ
ಮೋಡ ಮುಸುಕಿದ ಚಂದಿರನಂತೆ..
ಒಲವೂ ಸರಸವೂ
ಜತೆಯಾದರೆ ನಿತ್ಯ ಹುಣ್ಣಿಮೆ, ನಿತ್ಯ ವಸಂತಮಾಸ!
No comments:
Post a Comment