ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
05 October, 2012
ಪಾತರಗಿತ್ತಿ!
ಕ್ಷಣವೂ ವಿರಮಿಸದೇ ಕುಸುಮದಿಂದ ಕುಸುಮಕ್ಕೆ ಹಾರಾಡುತ್ತ, ನಲಿದಾಡುತ್ತ ನನ್ನನಣಕಿಸುತ್ತಾ ಮೆರೆಯುತಿಹೆಯಲ್ಲಾ, ಓ ಪಾತರಗಿತ್ತಿಯೇ ಹಿಡಿದೇ ಬಿಟ್ಟೆ ಕಣೇ ನನ್ನೀಯಂತ್ರದಲಿ ನಿನ್ನ ಬಂಧಿಸಿದೆ ಕಣೇ!
No comments:
Post a Comment