ಪತ್ರಂ ಪುಷ್ಪಂ ಫಲಂ
ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ|
ತದಹಂ ಭಕ್ತ್ಯುಪಹೃತಮಶ್ನಾಮಿ
ಪ್ರಯತಾತ್ಮನಃ||
ಯತ್ ಕರೋಷಿ ಯದಶ್ನಾಸಿ
ಯಜ್ಜುಹೋಷಿ ದದಾಸಿ ಯತ್|
ಯತ್ತಪಸ್ಯಸಿ ಕೌಂತೇಯ
ತತ್ ಕುರುಷ್ಟ ಮದರ್ಪಣಮ್||
ಯಾರು ಎಲೆಯನ್ನೋ,
ಹೂವನ್ನೋ, ನೀರನ್ನೋ ಭಕ್ತಿಯಿಂದ ನನಗೆ ನೀಡುತ್ತಾನೋ, ನನ್ನಲ್ಲೇ ಬಗೆಯಿಟ್ಟ ಅವನ ಭಕ್ತಿಯ ಕೊಡುಗೆಯನ್ನು
ನಾನು ನಲ್ಮೆಯಿಂದ ಕೊಳ್ಳುತ್ತೇನೆ.
ಕೌಂತೇಯ, ನೀನು ಏನು
ಮಾಡುವೆ, ಏನು ತಿನ್ನುವೆ, ಏನು ಹೋಮಿಸುವೆ, ಏನು ನೀಡುವೆ, ಏನು ತಪಗೈವೆ ಅದನ್ನು ನನಗೆ ಒಪ್ಪಿಸು.
-ಶ್ರೀಮದ್ಭಗವದ್ಗೀತೆಯ
ಒಂಬತ್ತನೆಯ ಅಧ್ಯಾಯ
No comments:
Post a Comment